ಕನ್ಯಾಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕನ್ಯಾಡಿ ಗ್ರಾಮ ಸಮಿತಿ ಹಾಗೂ ಯುವ ವೇದಿಕೆಯ ಸಮಿತಿ ರಚನೆಯು ಇತ್ತೀಚೆಗೆ ನಡೆಯಿತು.
ಕನ್ಯಾಡಿ ಗ್ರಾಮ ಸಮಿತಿಯ ಗೌರವಾಧ್ಯಕ್ಷರಾಗಿ ಅಣ್ಣು ಗೌಡ ಪಾದೆ, ಅಧ್ಯಕ್ಷರಾಗಿ ಜನಾರ್ದನ ಗೌಡ ಕಡ್ತಿಯಾರ್ , ಕಾರ್ಯದರ್ಶಿಯಾಗಿ ಪ್ರವೀಣ ವಿ.ಜಿ ಮೂಡಬೆಟ್ಟು, ಜತೆಕಾರ್‍ಯದರ್ಶಿಯಾಗಿ ಕುಶಾಲಪ್ಪ ಗೌಡ ಭೀಮಂಡೆ, ಉಪಾಧ್ಯಕ್ಷರಾಗಿ ಜಯಾನಂದ ಗೌಡ ವಳಗುಡ್ಡೆ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಗೌಡ ಪಾದೆ ಆಯ್ಕೆಯಾಗಿದ್ದಾರೆ.
ಯುವ ವೇದಿಕೆಯ ಸಮಿತಿಯ ಅಧ್ಯಕ್ಷರಾಗಿ ಕಿರಣ್ ಗೌಡ ಕೇಲ್ತಾಜೆ, ಕಾರ್‍ಯದರ್ಶಿಯಾಗಿ ನಿತಿನ್ ಗೌಡ ಪಾದೆ, ಜತೆ ಕಾರ್‍ಯದರ್ಶಿಯಾಗಿ ರೋಹಿತ್ ಗೌಡ ಕೇಲ್ತಾಜೆ, ಉಪಾಧ್ಯಕ್ಷರಾಗಿ ಪ್ರದೀಪ್ ಗೌಡ ಪಾದೆ, ಕೋಶಾಧಿಕಾರಿಯಾಗಿ ಗಣೇಶ್ ಗೌಡ ಅಂತರ ಆಯ್ಕೆಯಾಗಿದ್ದಾರೆ.