ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಸೋಣ0ದೂರು ನಿವಾಸಿ ಅಶೋಕ್ ಶೆಟ್ಟಿ ನಿಧನ by Suddi UdayaApril 22, 2025April 22, 2025 Share0 ಸೋಣoದೂರು: ಪಣಕಜೆ ಕೃಷ್ಣ ನಗರ ನಿವಾಸಿ ಅಶೋಕ್ ಶೆಟ್ಟಿ (46ವ) ಅಸೌಖ್ಯದಿಂದ ಎ.22 ರಂದು ನಿಧನರಾದರು. ಮೃತರು ತಾಯಿ, ಪತ್ನಿ ಮಲ್ಲಿಕಾ, ಓರ್ವ ಪುತ್ರ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ. Share this:PostPrintEmailTweetWhatsApp