
ಗುರುವಾಯನಕೆರೆ: ಕಳೆದ ವರ್ಷಗಳಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು AIIMS ಗೆ ಕಳುಹಿಸಿದ ಸವಿನೆನಪಿಗಾಗಿ, ಓದುವ ಹಂಬಲವುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಸಮಾಜಮುಖಿ ಹೆಜ್ಜೆಯನ್ನಿಟ್ಟಿದೆ.
ಗುಣಮಟ್ಟದ ಶಿಕ್ಷಣಕ್ಕೆ ಹಂಬಲಿಸುವ ಯುವಪೀಳಿಗೆಗೆ ಹಣವೊಂದು ಅಡಚಣೆ ಆಗಬಾರದು ಎನ್ನುವುದು ಈ ಯೋಜನೆಯ ಆಶಯವಾಗಿದೆ.ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕವನ್ನು ಸಂಪೂರ್ಣವಾಗಿ ವಿನಾಯ್ತಿಗೊಳಿಸಲಾಗುವುದು ಅಥವಾ ವಿಶೇಷವಾದ ವಿದ್ಯಾರ್ಥಿವೇತನವನ್ನು ನೀಡಲಾಗುವುದು.
ಆಸಕ್ತರು ಈ ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಮೆಸೇಜ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯಲ್ಲಿ ವಿದ್ಯಾರ್ಥಿಯ ಹೆಸರು, ವಿಳಾಸ ದೂರವಾಣಿ ಸಂಖ್ಯೆ, ಶಾಲೆಯ ಹೆಸರು ಮತ್ತು ಆಧಾರ್ ಕಾರ್ಡ್ ಫೋಟೋವನ್ನು ಮೆಸೇಜ್ ಮೂಲಕ ಕಳುಹಿಸತಕ್ಕದ್ದು. ವಾಟ್ಸಾಪ್ ಸಂಖ್ಯೆ – 8867242769, 8867146086