ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಕುಡಾಳ ದೇಶಸ್ತ ಆದ್ಯ ಗೌಡ್ ಬ್ರಾಹ್ಮಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಪುಂಜಾಲಕಟ್ಟೆ: ಕುಡಾಳ ದೇಶಸ್ತ ಆದ್ಯ ಗೌಡ್ ಬ್ರಾಹ್ಮಣ ಸಂಘ ಬೆಳ್ತಂಗಡಿ ವಲಯ ಇದರ ಮುಂದಿನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.


ಗೌರವಾಧ್ಯಕ್ಷರಾಗಿ ಮೋಹನ ಪ್ರಭು ಪೆರ್ಮರೋಡಿ, ಅಧ್ಯಕ್ಷರಾಗಿ ಪ್ರಭಾಕರ ಪ್ರಭು ಮುದಲಡ್ಕ, ಕಾರ್ಯದರ್ಶಿಯಾಗಿ ಹರೀಶ್ ಪ್ರಭು ಗುಂಡಿದಡ್ಡ, ಜೊತೆ ಕಾರ್ಯದರ್ಶಿಯಾಗಿ ಯಶವಂತ ನಾಯಕ್ ಮಡಂತ್ಯಾರ್, ಕೋಶಾಧಿಕಾರಿಯಾಗಿ ಪ್ರದೀಪ್ ನಾಯಕ್ ಬಲ್ಕತ್ಯಾರು, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಶೆಣೈ ಕಡಂಬು, ರಮೇಶ್ ಪ್ರಭು ಮುಂಡಾಡಿ, ಹರೀಶ್ ನಾಯಕ್ ವೇಣೂರು, ಕ್ರೀಡಾ ಕಾರ್ಯದರ್ಶಿಯಾಗಿ ದೀಕ್ಷಿತ್ ಪ್ರಭು ಹಂಕತ್ತಿಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧಾಕರ ಪ್ರಭು ಇಡ್ಯಾ,
ಗೌರವ ಸಲಹೆಗಾರರಾಗಿ ರತ್ನಾಕರ ಭಟ್ ಮದ್ದಡ್ಕ, ಪ್ರಭಾಕರ ಭಟ್ ಇಡ್ಯಾ, ದಯಾನಂದ ನಾಯಕ್ ಪುಂಜಾಲಕಟ್ಟೆ, ನರಸಿಂಹ ಪ್ರಭು ಇಡ್ಯಾ, ಕೃಷ್ಣ ಪ್ರಭು ಮುದಲಡ್ಕ, ಬಾಲಕೃಷ್ಣ ಪ್ರಭು ಮದ್ದಡ್ಕ, ಸುಧಾಕರ ಪ್ರಭು ಪೆರ್ಮರೋಡಿ, ಪ್ರಭಾಕರ ಪ್ರಭು ವೇಣೂರು, ವಿಶ್ವನಾಥ ಶೆಣೈ ಮದ್ದಡ್ಕ, ರಮೇಶ್ ನಾಯಕ್ ಇಡ್ಯಾ, ರಾಮಚಂದ್ರನಾಯಕ್ ಮುಂಕಾಡಿ ವೇಣೂರು, ಸತೀಶ್ ಪ್ರಭು ನೇರಳಕಟ್ಟೆ, ಸದಾಶಿವ ನಾಯಕ್ ಬಲ್ಕತ್ಯಾರು, ಯೋಗೀಶ್ ನಾಯಕ್ ಬಲ್ಕತ್ಯಾರು ಆಯ್ಕೆಯಾದರು.

Related posts

ರೂ. 1.50 ಕೋಟಿ ವೆಚ್ಚದಲ್ಲಿ ನಿಮಾ೯ಣವಾಗಲಿದೆ ಕನಸಿನ ಹೊಸ ʻಭವ್ಯ ಕುಲಾಲ ಸಮುದಾಯ ಭವನʼ:ಮಾ.19 ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಬೆಳಾಲು ಶ್ರೀ ಮಹಮ್ಮಾಯಿ ಗುಳಿಗ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ರಚನೆ

Suddi Udaya

ಶಿಶಿಲ: ಪೇರಿಕೆ ನಿವಾಸಿ ಸುಪ್ರೀತಾ ಅನಾರೋಗ್ಯದಿಂದ ನಿಧನ

Suddi Udaya

ಮದ್ದಡ್ಕ ಭಜನಾ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ: ಭಜನಾ ಕಾರ್ಯಕ್ರಮ

Suddi Udaya

ಉಜಿರೆಯಲ್ಲಿ ಎಬಿವಿಪಿ ವತಿಯಿಂದ ಬೃಹತ್ ವಿಜಯ ಯಾತ್ರೆ

Suddi Udaya

ಬೆಳ್ತಂಗಡಿ: ಭಾರೀ ಮಳೆಗೆ ಮನೆಯ ಕಂಪೌಂಡ್ ಕುಸಿತ, ಅಪಾರ ನಷ್ಟ

Suddi Udaya
error: Content is protected !!