ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿ: ಕನ್ನಾಜೆ ನಿವಾಸಿ ಕುಸುಮ ನಿಧನ by Suddi UdayaMay 3, 2025May 3, 2025 Share0 ಬೆಳ್ತಂಗಡಿ: ಉಜಿರೆ ಇಂಡಿಯನ್ ಅರ್ಥ್ ಮೂವರ್ಸ್ ಮಾಲಕರಾದ ಲಕ್ಷ್ಮಣ್ ಸಪಲ್ಯ ಅವರ ಸಹೋದರಿ ಕುಸುಮ ಕನ್ನಾಜೆ (72.ವ)ರವರುಅಲ್ಪಕಾಲದ ಅಸೌಖ್ಯದಿಂದ ಮೇ 2ರಂದು ನಿಧನರಾದರು. ಮೃತರು ಮಕ್ಕಳು, ಸಹೋದರ, ಸಹೋದರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp