ಗೇರುಕಟ್ಟೆ: ನ್ಯಾಯತರ್ಪು ಗ್ರಾಮದ ಬದ್ಯಾರು ನಿವಾಸಿ ವೃತ್ತಿಯಲ್ಲಿ ಚಾಲಕರಾದ ಮಹೇಶ್ ಗೌಡ (34 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಮೇ 7ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ತಾಯಿ ಗೀರಿಜ, ತಂದೆ ಅಣ್ಣಿ ಗೌಡ, ಪತ್ನಿ ಭವ್ಯ ಹಾಗೂ ಇಬ್ಬರು ಪುತ್ರಿಯರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.