ಗೇರುಕಟ್ಟೆ: ಉಗ್ರರ ವಿರುದ್ದ ಹೋರಾಡಿದ ಭಾರತೀಯ ಸೈನಿಕರಿಗೆ ಮತ್ತು ಪಹಲ್ಗಾಮ್ ದಾಳಿಯಲ್ಲಿ ಉಗ್ರರಿಂದ ಹುತಾತ್ಮರಾದವರಿಗೆ ಪರಪ್ಪು ಮಸೀದಿಯಲ್ಲಿ ಸರಕಾರದ ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಆದೇಶದಂತೆ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ನೇತೃತ್ವವನ್ನು ಖತೀಬರಾದ ಎಫ್.ಎಚ್. ಮಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ನೆರವೇರಿಸಿದರು.ಆಡಳಿತ ಸಮಿತಿಯವರು, ಜಮಾಅತರು ಹಾಜರಿದ್ದರು.