ತಣ್ಣೀರುಪಂತ: ತಣ್ಣೀರುಪಂತ ಗ್ರಾಮದ ಪಾಲೇದು ಮಾಹಮ್ಮಾಯಿ ಸಾನಿಧ್ಯದಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದು ದೋಷ ಪರಿಹಾರಗಳ ಪೂಜೆ ಆಲಂಕಾರಿನ ತಂತ್ರಿ ಹರಿದಾಸ್ ಉಪಾಧ್ಯಯ ನೇತೃತ್ವದಲ್ಲಿ ವೈಧಿಕ ವಿಧಾನಗಳು ಮೇ.13 ರಂದು ನಡೆಯಿತು. ಮೃತ್ಯುಂಜಯ ಹೋಮ, ಆಶ್ಲೇಷಾ ಬಲಿ, ದುರ್ಗಾ ಪೂಜೆ, ಸುದರ್ಶನ ಹೋಮ, ಉಚ್ಛಾಟನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
