ಇಂದಬೆಟ್ಟು: ಭಾರೀ ಗಾಳಿ ಮಳೆಗೆ ಇಂದಬೆಟ್ಟು ಗ್ರಾಮದ ಪರಾರಿ ಮುದೆಲ್ಕಡಿ ಶಾಂತಿ ನಗರದಲ್ಲಿ ರಬ್ಬರ್ ಗಿಡಗಳು, ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿದ್ದು ಅಪಾರ ಹಾನಿ ಉಂಟಾಗಿದೆ.

ಕೆಲವು ಕಡೆ ಮನೆಗಳಿಗೂ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ.