September 6, 2026
ನಿಧನ

ಬಜಿರೆ ಗ್ರಾಮದ ಬಾಡಾರು ಮನೆ ನಾರಾಯಣ ಪೂಜಾರಿ ನಿಧನ

ಬಜಿರೆ :ಬಜಿರೆ ಗ್ರಾಮದ ಬಾಡಾ ರು ಮನೆ ನಾರಾಯಣ ಪೂಜಾರಿ ಮೇ 31 ರ ರಾತ್ರಿ ನಿಧನರಾದರು.


ಮೃತರು ದೈವದ ಮುಕ್ಕಾಲ್ಡಿ ಯಾಗಿ ಕಾರ್ಯನಿವಹಿಸುತಿದ್ದರು. ಮೃತ ರು ಪತ್ನಿ, ಇಬ್ಬರು ಪುತ್ರ ರಾದ ಹರೀಶ್, ಪ್ರಸಾದ್ ಪುತ್ರಿ ಶಶಿ,ಸೊಸೆಯಂದಿರು ಅಳಿಯ ಸಹೋದರ ಕುಟುಂಬ ಸ್ಥ ರನ್ನು ಅಗಲಿದ್ದಾರೆ.

Related posts

ಸಾಮಾಜಿಕ ಕ್ಷೇತ್ರದ ಧುರೀಣ ಈಶ್ವರ ಭಟ್ ಕಾಂತಾಜೆ ನಿಧನ

Suddi Udaya

ಸಾವ್ಯ ಕರ್ಪೋಟ್ಟು ಅನುರಾಧ ನಿವಾಸದ ಶ್ರೀಮತಿ ರಾಧಾ ಹೃದಯಾಘಾತದಿಂದ ನಿಧನ

Suddi Udaya

ಮುಂಡಾಜೆ: ಸೊಮಂತ್ತಡ್ಕ ನಿವಾಸಿ ಸಾವಿತ್ರಿ ನಿಧನ

Suddi Udaya

ಬಳಂಜ: ಎಲ್ಯೊಟ್ಟು ನಿವಾಸಿ ಸೋಮನಾಥ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ಪಿ.ಎಲ್.ಡಿ ಬ್ಯಾಂಕಿನ ನಿವೃತ್ತ ಸಿಬ್ಬಂದಿ ನವೀನ್ ಕುಮಾರ್ ಕೆ.ಎನ್. ನಿಧನ

Suddi Udaya

ಬೆಳ್ತಂಗಡಿ ಮೆಸ್ಕಾಂ ಸಿಬ್ಬಂದಿ ಶೀನ ಹೃದಯಘಾತದಿಂದ ನಿಧನ

Suddi Udaya
error: Content is protected !!