ಪಾರೆoಕಿ: ಚ ಜು10 ರoದು ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ ಮಡಂತ್ಯಾರು ಇದರ ಮಹಿಳಾ ತಂಡದ ಸದಸ್ಯರಿಂದ ದೇವಸ್ಥಾನದ ವಠಾರದಲ್ಲಿ ಮಹಿಳಾ ತಂಡದ ಭಜನಾ ತರಬೇತುದಾರ ಗುರುಗಳಾದ ಸತೀಶ್ ಪೂಂಜಾ ವಾಮದಪದವು ಇವರಿಗೆ ಗುರು ವಂದನೆ ಸಲ್ಲಿಸಲಾಯಿತು.

ದೇವಸ್ಥಾನದ ಪ್ರದಾನ ಅರ್ಚಕ ಟಿ.ವಿ ಶ್ರೀಧರ ರಾವ್ ಪೇಜಾವರ ಮಹಿಳಾ ಭಜನಾ ತಂಡದ ಸದಸ್ಯರು ಉಪಸ್ಥಿತರಿದ್ದರು











