ಗೇರುಕಟ್ಟೆ; ಇಲ್ಲಿಯ 53ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ರಚನೆಯು ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಸದಾನಂದ ಶೆಟ್ಟಿ, ಗೌರವ ಅಧ್ಯಕ್ಷರಾಗಿ ಪುರುಷೋತ್ತಮ್. ಜಿ, ಉಪಾಧ್ಯಕ್ಷರಾಗಿ ಶರತ್ ಶೆಟ್ಟಿ,
ಉಮೇಶ್ ಸಂಭೋಳ್ಯ, ವಿವೇಕ್ ಸಾಯಿ ಆಳ್ವ, ಕಾರ್ಯದರ್ಶಿಯಾಗಿ ರಂಜನ್ ಹೆಚ್, ಪುರಂದರ ಜಿ, ಲೋಕೇಶ್ ಎನ್,
ಕೋಶಾಧಿಕಾರಿಯಾಗಿ ಸುರೇಶ್ ಕುಮಾರ್ ಮೆದಿನ, ಲೆಕ್ಕ ಪರಿಶೋಧಕರಾಗಿ ಸುಂದರ್ ನಾಯ್ಕ್, ಸಂಚಾಲಕರಾಗಿ ಕರುಣಾಕರ ಶೆಟ್ಟಿ ಕೊರಂಜ ಆಯ್ಕೆಯಾಗಿದ್ದಾರೆ.











