September 6, 2026
ಗ್ರಾಮಾಂತರ ಸುದ್ದಿ

ಕಾಯರ್ತಡ್ಕ: ಗೌಡರ ಯಾನೆ ಒಕ್ಕಲಿಗರ ಯುವ ಸೇವಾ ಸಂಘದಿಂದ ಸಹಾಯಧನ

ಕಾಯರ್ತಡ್ಕ: ಗೌಡರ ಯಾನೆ ಒಕ್ಕಲಿಗರ ಯುವ ಸೇವಾ ಸಂಘ ಕಾಯರ್ತಡ್ಕ ಇದರ 10 ನೇ ಸೇವಾ ಯೋಜನೆಯನ್ನು ಕಳೆಂಜ ಗ್ರಾಮದ ಕುರುoಬುಡೆಲು ನಿವಾಸಿಯಾದ ಶ್ರೀಮತಿ ದೇಜಮ್ಮ ಇವರಿಗೆ ಅನಾರೋಗ್ಯದ ಸಮಸ್ಯೆಗೆ ಸಹಾಯ ಹಸ್ತವಾಗಿ ರೂಪಾಯಿ 25,000 ಯನ್ನು ವಿತರಿಸಲಾಯಿತು,
ಸಂಘದ ಅಧ್ಯಕ್ಷರಾದ ವಿಶ್ವನಾಥ ಗೌಡ ಮರಕ್ಕಡ, ಉಪಾಧ್ಯಕ್ಷರಾದ ಯೋಗೀಶ್ ಗೌಡ ಕುಲಾಡಿ, ಮಂಜುನಾಥ ಗೌಡ ಹಾರಿತ್ತಕಜೆ, ಹರೀಶ್ ಕೆ. ಬಿ ಕೊಯಿಲ, ಉಮೇಶ್ ಗೌಡ ನಿಡ್ಡಾಜೆ, ತಿಮ್ಮಪ್ಪ ಗೌಡ ಬಾಯಿತ್ತಾರು ಇವರುಗಳು ಉಪಸ್ಥಿತರಿದ್ದರು

ಇದರ 10 ನೇ ಸೇವಾ ಯೋಜನೆಯನ್ನು ಕಳೆಂಜ ಗ್ರಾಮದ ಕುರುoಬುಡೆಲು ನಿವಾಸಿಯಾದ ಶ್ರೀಮತಿ ದೇಜಮ್ಮ ಇವರಿಗೆ ಅನಾರೋಗ್ಯದ ಸಮಸ್ಯೆಗೆ ಸಹಾಯ ಹಸ್ತವಾಗಿ ರೂಪಾಯಿ 25,000 ಯನ್ನು ವಿತರಿಸಲಾಯಿತು,
ಸಂಘದ ಅಧ್ಯಕ್ಷರಾದ ವಿಶ್ವನಾಥ ಗೌಡ ಮರಕ್ಕಡ, ಉಪಾಧ್ಯಕ್ಷರಾದ ಯೋಗೀಶ್ ಗೌಡ ಕುಲಾಡಿ, ಮಂಜುನಾಥ ಗೌಡ ಹಾರಿತ್ತಕಜೆ, ಹರೀಶ್ ಕೆ. ಬಿ ಕೊಯಿಲ, ಉಮೇಶ್ ಗೌಡ ನಿಡ್ಡಾಜೆ, ತಿಮ್ಮಪ್ಪ ಗೌಡ ಬಾಯಿತ್ತಾರು ಇವರುಗಳು ಉಪಸ್ಥಿತರಿದ್ದರು

Related posts

ಉಜಿರೆ ಶ್ರೀ ಧ. ಮಂ.ಪದವಿ ಪೂರ್ವ ಕಾಲೇಜಿನಲ್ಲಿ “ಭಿತ್ತಿಪತ್ರಿಕೆ ಅನಾವರಣ”

Suddi Udaya

ಜೆಸಿಐ ಬೆಳ್ತಂಗಡಿ ಆತಿಥ್ಯದಲ್ಲಿ ಎಕ್ಸೆಲ್ ಪಿಯು ಕಾಲೇಜು ಸಹಭಾಗಿತ್ವದಲ್ಲಿ ಜೆಸಿಐ ಭಾರತದ ವಲಯ 15 ರ ಚಿಗುರು ತರಬೇತಿ ಕಾರ್ಯಾಗಾರ

Suddi Udaya

ಬಂದಾರು ಗಿರಿಯಪ್ಪ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಉರುವಾಲು ಶ್ರೀ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಕು| ಮಾನ್ವಿ ಪ್ರಥಮ ಸ್ಥಾನ

Suddi Udaya

ಕಂದಾಯ ಇಲಾಖೆಯ ಜಿಲ್ಲಾಮಟ್ಟದ ಕ್ರೀಡಾಕೂಟ: ಹಗ್ಗಜಗ್ಗಾಟ ಹಾಗೂ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ತಂಗಡಿಗೆ ಪ್ರಶಸ್ತಿ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಪ್ರಶಸ್ತಿ

Suddi Udaya
error: Content is protected !!