ವೇಣೂರು: ಇಲ್ಲಿಯ ಶ್ರೀ ರಾಮನಗರ ನಿವಾಸಿ ದಿ| ಕೆ.ಎನ್.ಪೈ ಅವರ ಪತ್ನಿ, ಉದ್ಯಮಿ ಭಾಸ್ಕರ ಪೈ ಅವರ ತಾಯಿ ಜಯಶೀಲಾ ಪೈ (82 ವರ್ಷ)ರವರು ಜು. 22ರಂದು ನಿಧನರಾದರು.
ಮೃತರು ಮಕ್ಕಳಾದ ಕೆ. ಭಾಸ್ಕರ ಪೈ, ಕೆ. ನಾಗೇಶ್ ಪೈ ಮತ್ತು ಗಾಯತ್ರಿ ಕಾಮತ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.