ಇಂದಬೆಟ್ಟು: ಇಲ್ಲಿಯ ಪಿಲಾಪ್ಪಾಡಿ ನಿವಾಸಿ ಕುಸುಮಾವತಿ (90ವ) ಜು.27ರಂದು ಸ್ವಗೃಹದಲ್ಲಿ ನಿಧನರಾದರು.
ಕಜೆ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು. ಇವರು ಜನಪ್ರಿಯ ಕಂಬಳ ಓಟಗಾರ ಮತ್ತು ಪರಿಚಾರಕ ಕೇಶವ ಸಾಲಿಯಾನ್ ಇವರ ಮಾತೃಶ್ರೀ. ಮೃತರು ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳನ್ನು ಅಗಲಿದ್ದಾರೆ











