
ಬೆಳ್ತಂಗಡಿ: ಬೆಂಗಳೂರು ಜೈ ತುಲುನಾಡ್ ಇದರ ಸಹಯೋಗದೊಂದಿಗೆ ತುಲುನಾಡ ಆಟಿ ಬೆಂಗಳೂರು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಂಗಣದಲ್ಲಿ ಆ. 3 ರಂದು ವಿಜೃಂಬಣೆಯಿಂದ ನಡೆಯಿತು.

ಈ ವೇಳೆ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಯುವ ನಾಯಕ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭಾಗಿಯಾಗಿ ಕಾರ್ಯಕ್ರಮದ ಯಶಸ್ವಿ ಗೆ ಸಂಪೂರ್ಣ ಸಹಕಾರ ನೀಡಿದರು.











