September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದಬೆಟ್ಟು ಸ.ಹಿ. ಪ್ರಾ. ಶಾಲೆಯ ಎಸ್‌ಡಿಎಂಸಿ ಸಮಿತಿ ರಚನೆ

ಇಂದಬೆಟ್ಟು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟು ಇಲ್ಲಿ ನೂತನ ಎಸ್‌ಡಿಎಂಸಿ ಸಮಿತಿಯ ರಚಿಸಲಾಯಿತು.
ಎಸ್ ಡಿ ಎಮ್ ಸಿ ಯ ಅಧ್ಯಕ್ಷರಾಗಿ ಆನಂದ ಕೊಪ್ಪದ ಕೋಡಿ, ಉಪಾಧ್ಯಕ್ಷೆಯಾಗಿ ಸುಂದರಿ ಆಯ್ಕೆಯಾದರು.

ಸದಸ್ಯರಾಗಿ ಸುಧಾಕರ, ಜಾನಕಿ ಶೀನಪ್ಪ, ಇಸುಬು, ಮೈಮುನ, ಶೈನಾಜ್, ಧರ್ಣಪ್ಪ ,ಜಗದೀಶ್ ಕೊಪ್ಪದ ಕೋಡಿ, ಹರೀಶ್ ಕಲ್ಲಾಜೆ, ಸತೀಶ್ ಕಟ್ನಡ್ಕ, ಯೋಗೀಶ್ ಬಂಗೇರ, ಮಾಲತಿ, ಹೇಮಾವತಿ, ಹೇಮಲತಾ, ರಜಿತ ಜಯಶ್ರೀ ಆಯ್ಕೆಗೊಂಡರು. ಪದ ನಿಮಿತ್ತ ಸದಸ್ಯರಾಗಿ ಮುಖ್ಯ ಶಿಕ್ಷಕಿ ದೀಪಾ, ಆರೋಗ್ಯ ಕಾರ್ಯಕರ್ತೆ ವೀಣಾ, ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ನೇಮಕಗೊಂಡರು.

ನಾಮ ನಿರ್ದೇಶಿತ ಸದಸ್ಯರಾಗಿ ಆನಂದ ಅಡಿಲು, ಶಾಲಾ ಶಿಕ್ಷಕಿ ಮೇಘ, ಶಾಲಾ ವಿದ್ಯಾರ್ಥಿ ಅಖಿಲೇಶ್ ನೇಮಕಗೊಂಡರು. ನೂತನ ಎಸ್‌ಡಿಎಂಸಿ ಸಮಿತಿಗೆ ಶುಭ ಹಾರೈಸಲಾಯಿತು ಹಾಗೂ ಜವಾಬ್ದಾರಿಗಳನ್ನು ತಿಳಿಸಲಾಯಿತು. ಅತಿಥಿ ಶಿಕ್ಷಕಿ ಸುಜಾತ ಧನ್ಯವಾದವಿತ್ತರು.

Related posts

ನಡ ಸ.ಪ.ಪೂ. ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಮಳೆಗಾಲದ ವಿಪತ್ತು ಎದುರಿಸಲು ತಂಡ ರಚನೆ

Suddi Udaya

ಮಾ.14-19: ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮತ್ತು ವರ್ಷಾವಧಿ ಜಾತ್ರೆ

Suddi Udaya

ಲಾಯಿಲದ ಯುವಕ ನೇಣುಬಿಗಿದು ಆತ್ಮಹತ್ಯೆಗೆ ಶರಣು

Suddi Udaya

ಬಳಂಜ: ಇಂದು (ಮಾ.2) ಶ್ರೀ ಬೊಳ್ಳಜ್ಜ ದೈವದ ಮೂಲಸ್ಥಾನದಲ್ಲಿ ಸಾರ್ವಜನಿಕ ಅಗೇಲು ಸೇವೆ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ: ಮಲವಂತಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿಗೆ ಸಿದ್ಧರಾಮಯ್ಯರಿಗೆ ಮನವಿ

Suddi Udaya
error: Content is protected !!