ಗುರುವಾಯನಕೆರೆ ಗೆಳೆಯರ ಬಳಗದ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಗೌರವಾಧ್ಯಕ್ಷರಾಗಿ ಕೃಷ್ಣಾನಂದ ಡಿ. ಕುಲಾಲ್, ಅಧ್ಯಕ್ಷರಾಗಿ ತಿಲಕ್ ರಾಜ್ ಕೊಡಿಬೈಲ್, ಉಪಾಧ್ಯಕ್ಷರಾಗಿ ದಾಮೋದರ್. ಕೆ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಕುಂಬ್ಳೆ, ಜತೆ ಕಾರ್ಯದರ್ಶಿಯಾಗಿ ಕಾರ್ತಿಕ್ ನಾಯಕ್, ಕೋಶಾಧಿಕಾರಿಯಾಗಿ ಗೋಪಿನಾಥ್ ನಾಯಕ್ ಆಯ್ಕೆಯಾದರು.











