37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ಯಾಡಿ || : ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ

ಕನ್ಯಾಡಿ ||: ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ ವತಿಯಿಂದ ನಡೆಯಲಿರುವ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ನೂತನ ಸಮಿತಿ ರಚನೆಯು ನಡೆಯಿತು.


ನೂತನ ಸಮಿತಿಯ ಅಧ್ಯಕ್ಷರಾಗಿ ಚೇತನ್ ಗುಡಿಗಾರ್ ಅಲೆಕ್ಕಿ, ಕಾರ್ಯಾಧ್ಯಕ್ಷರಾಗಿ ಗೋವಿಂದ ಸುವರ್ಣ ಪೊಂಗಾರು
ಕಾರ್ಯದರ್ಶಿಯಾಗಿ ನಿಕ್ಷೇಪ್ ಶೆಟ್ಟಿ ಅಜಿಕುರಿ, ಕೋಶಾಧಿಕಾರಿಯಾಗಿ ಗುರುರಾಘವೇಂದ್ರ ದೆಕ್ಕಲಕೋಡಿ, ಸಹ ಕಾರ್ಯದರ್ಶಿಗಳಾಗಿ ಸೃಜನ್ ಪಜಿರಡ್ಕ, ನವೀನ್ ಸುವರ್ಣ, ದಿವಾಕರ ನೀರಚಿಲುಮೆ, ಅವಿನಾಶ್ ಗೌಡ ಪಾದೆಕಲ್ಲು, ಶ್ರೀಮತಿ ಸುಜಾತ ಬೊಲ್ಮ, ಸಂಘಟನಾ ಕಾರ್ಯದರ್ಶಿಯಾಗಿ ಸುಂದರೇಶ ಕನ್ಯಾಡಿ, ಸಚಿನ್ ಗೌಡ ಕಲ್ಮoಜ, ಉಪಾಧ್ಯಕ್ಷರುಗಳಾಗಿ
ಮನೋಹರ ರಾವ್ ಯು.ಬಿ., ಪ್ರಭಾಕರ ಗೌಡ ಬೊಲ್ಮ, ಸುಂದರ ಗೌಡ ಬಜಿಲ, ವಸಂತ ನಾಯ್ಕ, ಬೆರ್ಕೆ, ಸಹಕೋಶಾಧಿಕಾರಿಯಾಗಿ ಚೇತನ್ ನಡುಗುಡ್ಡೆ, ಗುರುರಾಜ್ ನೀರಚಿಲುಮೆ, ಶ್ರೀಮತಿ ಚಂದ್ರಾವತಿ ನಾರ್ಯ, ಅವಿನಾಶ್ ಶೆಟ್ಟಿ, ನೇತ್ರಾವತಿ, ಮಹಿಳಾ ಸಂಯೋಜಕಿಯಾಗಿ ಶ್ರೀಮತಿ ಮಮತಾ ಪಿಜತ್ತನಡ್ಕ, ಗೌರವ ಸಲಹೆಗಾರರಾಗಿ ಹರೀಶ್ ರಾವ್ ಮುಂಡ್ರುಪ್ಪಾಡಿ, ಸಿ. ಜಿ ಪ್ರಭಾಕರ್, ತುಕಾರಾಮ ಸಾಲಿಯಾನ್ ಅರ್ಲ, ರಾಜೇಂದ್ರ ಅಜ್ರಿ ಸುರುಳಿಬೆಟ್ಟು, ಸುಂದರ ಗೌಡ, ಪುಡ್ಕೆತ್ತು, ಕರಿಯ ನಾಯ್ಕ ನೆಲ್ಲಿಗುಡ್ಡೆ, ಶ್ರೀಮತಿ ರವಿಜಾ ಎಸ್. ರಾವ್, ಕೃಷ್ಣಪ್ಪ ಗುಡಿಗಾ‌ರ್ ಅಲೆಕ್ಕಿ, ರತ್ನವರ್ಮ ಜೈನ್ ಧರ್ಮಸ್ಥಳ, ದೇವಿಪ್ರಸಾದ್ ಬೊಲ್ಮ ,ಶ್ರೀನಿವಾಸ ರಾವ್, ರವಿ ಭಟ್ ಪಜಿರಡ್ಕ, ಉದಯ ಭಟ್, ಚಂದ್ರಶೇಖರ್ ಶೆಟ್ಟಿ, ನಾರ್ಯ, ನೀಲಕಂಠ ಶೆಟ್ಟಿ, ಹಾಗೂ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿರುತ್ತದೆ.

Related posts

ಎಲ್‌.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ವಚ್ಚತಾ ಅಭಿಯಾನ:

Suddi Udaya

ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಮಾರ್ಟ್ ಸಿಟಿಯಿಂದ ಆದ ಹೊಸ ಶಸ್ತ್ರಚಿಕಿತ್ಸಾ ಕೊಠಡಿ ಪ್ರಾರಂಭ

Suddi Udaya

ರಾಜೇಶ್ ಎಂ.ಕೆ ಯವರ ಮೇಲೆ ನಡೆದ‌ ತಲ್ವಾರ್ ದಾಳಿ ಕೊಲೆ ಯತ್ನಕ್ಕೆ ಖಂಡನೆ: ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲು : ಎಸ್ .ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿಠಲ ಕುಲೆ೯ ಆಗ್ರಹ

Suddi Udaya

ಸದಸ್ಯರು ತಂದ ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿ: ಅಧ್ಯಕ್ಷ ಗಾದಿ ಕಳೆದುಕೊಂಡ ಪುದುವೆಟ್ಟು ಗ್ರಾಪಂ ಅಧ್ಯಕ್ಷೆ ಅನಿತಾ ಕುಮಾರಿ – ಉಪಾಧ್ಯಕ್ಷ ಪೂರ್ಣಾಕ್ಷ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ

Suddi Udaya

ಉಜಿರೆ ಶ್ರೀ ವನದುರ್ಗಾ ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ದುರ್ಗಾಪೂಜೆ, ಆಶ್ಲೇಷ ಬಲಿ, ರಂಗಪೂಜೆ

Suddi Udaya

ಹೊಸಂಗಡಿಯಲ್ಲಿ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶ

Suddi Udaya
error: Content is protected !!