23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿ

ಆರಂಬೊಡಿ: ಮಿಲಾದ್ ಕಾರ್ಯಕ್ರಮ ಪ್ರಯುಕ್ತ ಮೌಲೂದ್ ಪಾರಾಯಣ ನವೀಕೃತ ನೂತನ ಮದರಸ ಕಟ್ಟಡ ಉದ್ಘಾಟನೆ

ಆರಂಬೊಡಿ: ಮುಹಿಯುದ್ದೀನ್ ಜುಮಾ ಮಸೀದಿ ಅಂಗರಕರಿಯಅಲ್-ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಅಂಗರಕರಿಯ ಇದರ ಜಂಟಿ ಆಶ್ರಯದಲ್ಲಿ ನಿರ್ಮಿಸಲ್ಪಟ್ಟ ನೂತನ ಸ್ಮಾರ್ಟ್ ಮದರಸ ಕಟ್ಟಡ ಉದ್ಘಾಟನೆಯು ಇಂದು ಜುಮಾ ನಮಾಝಿನ ಬಳಿಕ ನಡೆಯಿತು.

ಮದರಸ ಉದ್ಘಾಟನೆಯನ್ನು ಬಹುಮಾನ್ಯರಾದ. ಖತೀಬರಾದ ಸಯ್ಯದ್ ಮಹಮ್ಮದ್ಅಕ್ರಂ ಅಲೀ ತಂಙಳ್ ರವರು ಮದರಸ ಕಟ್ಟಡ ಉದ್ಘಾಟಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಜಿ ಎಮ್ ನಝಿಮುದ್ದೀನ್ ಅಧ್ಯಕ್ಷತೆಯನ್ನು ವಹಿಸಿದ್ದರು .

ಪ್ರಸ್ತುತ ಕಾರ್ಯಕ್ರಮದಲ್ಲಿ ಮಸೀದಿ ಕಾರ್ಯದರ್ಶಿ ಎ.ಎಂ ರಿಯಾಝ್. ಹೊಕ್ಕಾಡಿಗೋಳಿ ಮಸೀದಿ ಅದ್ಯಕ್ಷರಾದ ಎಚ್ ಕೆ ಶರೀಫ್. ಪುಲಾಬೆ ಮಸೀದಿ ಅಧ್ಯಕ್ಷರಾದ ಎಚ್ ಆಲಿಯಬ್ಬ. ಯಂಗ್ ಮೆನ್ಸ್ ಅಧ್ಯಕ್ಷರಾದ ಮುಸ್ತಫ ಸಿ.ಎಂ ಕಾರ್ಯದಶಿ೯ ಹಸನ್ ನೌಫಲ್ , ಅನ್ಸಾರ್ ಟಿ.ಕೆ ಫಾರುಕ್ ಹೊಕ್ಕಾಡಿ , ಇಕ್ಬಾಲ್ ಇಂಜಿಯರ್ ಹೊಕ್ಕಾಡಿ, ಹೊಕ್ಕಾಡಿ ಮಸೀದಿ ಖತೀಬರಾದ ನಿಯಾಝ್ ಫೈಝಿ ಪುಲಾಬೆ ಮಸೀದಿ ಖತಿಬರು ತಾಜುದ್ದೀನ್ ಸಖಾಫಿ ಮದರಸ ಅಧ್ಯಪಕರಾದ ಶರೀಫ್ ಅಯ್ಹರಿ ಸಮದ್ ಯಮಾನಿ ಮೂಸ ಮದನಿ ಬಶೀರ್ ಔೌಹರಿ ಹಾಗು ಹೊಕ್ಕಾಡಿಗೋಳಿ ಅಂಗರಕರ್ಯ ಪುಲಾಬೆ ಜಮಾತ್ ನ ಇನ್ನಿತರ ಪದಾಧಿಕಾರಿಗಳು ಊರಿನ ಹಿರಿಯರು ಮತ್ತು ಕಿರಿಯರು ಮದರಸ ಮಕ್ಕಳು ಉಪಸ್ಥಿತರಿದ್ದರು

Related posts

ಗರ್ಡಾಡಿ: ಕುಂಡದಬೆಟ್ಟು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

Suddi Udaya

ಸುಲ್ಕೇರಿ ಶ್ರೀರಾಮ‌ ಶಾಲೆಯಲ್ಲಿ ಔಷಧಿ ಸಸ್ಯಗಳ ಗಿಡನೇಡುವ ಕಾರ್ಯಕ್ರಮ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘವು ವರದಿ ಸಾಲಿನಲ್ಲಿ ರೂ.359 ಕೋಟಿ ವ್ಯವಹಾರ ನಡೆಸಿ,ರೂ.1.00 ಕೋಟಿ ಲಾಭ ಗಳಿಸಿದೆ,ಸದಸ್ಯರಿಗೆ ಶೇ.20 ನೀಡಲಾಗುವುದು:ಸತೀಶ್ ಕಾಶಿಪಟ್ಣ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ವತಿಯಿಂದ ಅಗ್ನಿವೀರ್ ಪುಷ್ಪರಾಜ್ ರವರಿಗೆ ಗೌರವಾರ್ಪಣೆ

Suddi Udaya

ಕರಾಟೆ ಚಾಂಪಿಯನ್‌ಶಿಪ್: ಶ್ರೇಯಸ್ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ

Suddi Udaya

ಪುಂಜಲ್ ಕಟ್ಟೆ ಕ್ಲಸ್ಟರ್ ವತಿಯಿಂದ ರಘುಪತಿ ಕೆ ರಾವ್ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!