September 6, 2026
ರಾಜಕೀಯ

ಲಾಯಿಲ ಮಹಾಶಕ್ತಿ ಕೇಂದ್ರದ ಕಡಿರುದ್ಯಾವರ ಶಕ್ತಿಕೇಂದ್ರದಲ್ಲಿ ಅಭ್ಯಾಸ ವರ್ಗ ಕಾರ್ಯಕ್ರಮ

ಕಡಿರುದ್ಯಾವರ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ, ಲಾಯಿಲ ಮಹಾಶಕ್ತಿ ಕೇಂದ್ರದ ಕಡಿರುದ್ಯಾವರ ಶಕ್ತಿಕೇಂದ್ರದಲ್ಲಿ ಇಂದು ಅಭ್ಯಾಸ ವರ್ಗ ಕಾರ್ಯಕ್ರಮವು ಮಠ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ಅಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಹಿರಿಯರಾದ ಪ್ರಭಾಕರ್ sheneyi ಹಾಗೂ ಶಾಸಕರಾದ ಶ್ರೀ ಹರೀಶ್ ಪೂಂಜಾ ನೆರವೇರಿಸಿದರು, ವೇದಿಕೆಯಲ್ಲಿ ಜಯಂತ್ ಗೌಡ ಗುರಿಪಳ್ಳ, ದಿನಕರ ಕುಲಾಲ್, ಶಕ್ತಿ ಕೇಂದ್ರ ಅಧ್ಯಕ್ಷರಾದ ಸೂರಜ್ ವಳಂಬ್ರ ಉಪಸ್ಥಿತರಿದ್ದರು.


ಮೊದಲನೇ ಅವಧಿಯನ್ನು ಶ್ರೀ ಉಮೇಶ್ ನಡ್ತಿಕಲ್, ಎರಡನೇ ಅವಧಿಯನ್ನು ಶ್ರೀ ಗೋಪಾಲಕೃಷ್ಣ, ಮಡಂತ್ಯಾರ್ ನಡೆಸಿ ಕೊಟ್ಟರು, ಹಾಗು ಮೂರನೇ ಅವಧಿಯನ್ನು ಶ್ರೀ ಸುಧಾಕರ್ ಲಾಯಿಲ ನೆರವೇರಿಸಿದರು ಹಾಗೂ ಸಮಾರೋಪದ ಅವಧಿಯನ್ನು, ಅಭ್ಯಾಸ ವರ್ಗದ ಸಂಚಾಲಕರಾದ ಕೊರಗಪ್ಪ ಗೌಡ, ಲಾಯಿಲ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದಶಿಗಳಾದ ಅರವಿಂದ್ ಲಾಯಿಲ , ಪಂಚಾಯತ್ ಅಧ್ಯಕ್ಷರಾದ ರತ್ನವತಿ ಇವರು ನಡೆಸಕೊಟ್ಟರು, ಪಕ್ಷದ ಪ್ರಮುಖರಾದ, , ರಾಜೇಶ್ ಗೌಡ, ಅಶೋಕ್ ಕುಮಾರ್, ಆನಂದ ಗೌಡ ಬರಮೇಲು, ಗೋಪಾಲ ಗೌಡ ವಳಂಬ್ರ,ಶ್ರೀಮತಿ ಬೇಬಿ, ಗುರುಪ್ರಸಾದ್, ಬಾಲಕೃಷ್ಣ ಗೌಡ ವಿಗ್ನೇಶ್ ಪ್ರಭು, ನಿರಂಜನ್ ಪೂಂಜಾ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಜನಾರ್ಧನ್ ಗೌಡ ಕಾನರ್ಪ ನಿರೂಪಿಸಿದರು.

Related posts

ಎ.17: ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಕೆ:ಬೆಳ್ತಂಗಡಿ ಕಿನ್ಯಮ್ಮ ಸಭಾ ಭವನದಲ್ಲಿ ಕಾರ್ಯಕರ್ತರ ಸಮಾವೇಶ

Suddi Udaya

ಅಳದಂಗಡಿ: ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲರ ನಿವಾಸಕ್ಕೆ ಭೇಟಿ ನೀಡಿದ ಲಾವಣ್ಯ ಬಳ್ಳಾಲ್

Suddi Udaya

ಶಿಬಾಜೆ: ಕಾಂಗ್ರೆಸ್ ಪ್ರಮುಖರು ಬಿಜೆಪಿಗೆ ಸೇರ್ಪಡೆ

Suddi Udaya

ಕೊಕ್ಕಡ: ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya

ವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya

ಬೆಳ್ತಂಗಡಿ: ಸುರೇಶ್ ಪೂಜಾರಿ ಜೈಮಾತ ನಾಲ್ಕೂರು ಬಿಜೆಪಿ ಸೇರ್ಪಡೆ

Suddi Udaya
error: Content is protected !!