ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ವಿಚಾರಣೆಗಾಗಿ ಸಂಚಾರಿ ಸ್ಟೂಡಿಯೋ ಯೂಟ್ಯೂಬರ್ ಸಂತೋಷ್ ಕಡಬ ಹಾಗೂ ಹೋರಾಟಗಾರ ಜಯಂತ್.ಟಿ ಪತ್ನಿ ಸೈಮಾ ಜಯಂತ್, ಮಗ ಜೀವನ್ ಜಯಂತ್ ,ಮಗಳು ಜಿಸ್ನಾ ಜಯಂತ್ ಬೆಳ್ತಂಗಡಿ ಕಚೇರಿಗೆ ಅ.3 ರಂದು ಬೆಳಗ್ಗೆ 11:30 ಕ್ಕೆ ಹಾಜರಾಗಿದ್ದಾರೆ.