ಬೆಳ್ತಂಗಡಿ: ಬೆಳ್ತಂಗಡಿ ಅಬಕಾರಿ ನಿರೀಕ್ಷಕರ ಕಚೇರಿಯ ಉಪನಿರೀಕ್ಷಕ ಸಯ್ಯದ್ ಶಬೀರ್ ಅವರು ಬೆಂಗಳೂರು ನಗರ ಜಿಲ್ಲೆಯ-೦೭, ಹೆಚ್‌ಎಸ್‌ಆರ್ ಲೇವೌಟ್‌ನ ವಲಯ 45(ವರ್ತೂರು)ರಿಗೆ ವರ್ಗಾವಣೆಗೊಂಡಿದ್ದಾರೆ.
ಮಂಗಳೂರಿನಿದ ಎಸ್‌ಐ ಆಗಿ ಪದನ್ನೋತಿ ಹೊಂದಿ ಬೆಳ್ತಂಗಡಿಗೆ ವರ್ಗಾವಣೆಗೊಂಡ ಇವರು ಕಳೆದ ಮೂರು ವರ್ಷದಿಂದ ಬೆಳ್ತಂಗಡಿ ಅಬಕಾರಿಯಲ್ಲಿ ಕಾರ್ಯನಿರ್ವಹಿಸಿ ಇದೀಗ ಇಲಾಖೆ ಬೆಂಗಳೂರಿಗರ ವರ್ಗಾವಣೆಗೊಳಿಸಲಾಗಿದೆ ಎಂದು ಆದೇಶಿಸಿದೆ.











