ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

”ರಂಗ ಸಂಭ್ರಮ” ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಸಾಧನೆ

ಬೆಳ್ತಂಗಡಿ: ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿ ಯವರು ನ.2ರಂದು, ಲೊರೆಟ್ಟೊ ಚರ್ಚ್ ಹಾಲ್ ಬಂಟ್ವಾಳದಲ್ಲಿ ನಡೆಸಿದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ “ರಂಗ ಸಂಭ್ರಮ”ದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕುಟುಂಬದ 40 ಜನರು ಸ್ಪರ್ಧಿಸಿ ಮೆಚ್ಚುಗೆ ಪಡೆದರು.

ಬಹುಮಾನ ವಿಜೇತರ ವಿವರ:
ಸ್ಟೇಂಡ್ ಅಪ್ ಕಾಮಿಡಿ- ರೊ. ಪ್ರೊ. ಪ್ರಕಾಶ ಪ್ರಭು ಪ್ರಥಮ ಬಹುಮಾನ,
ಡ್ಯೂಯೆಟ್ ಸಿಂಗಿಂಗ್ -ರೊ. ಪ್ರೊ. ಪ್ರಕಾಶ ಪ್ರಭು ಮತ್ತು ಆ್ಯನ್ ಗೀತಾ ಪ್ರಕಾಶ ಪ್ರಭು ದ್ವಿತೀಯ ಬಹುಮಾನ,
ಸೊಲೋ ಸಿಂಗಿಂಗ್ – ಆ್ಯನೆಟ್ ಇಂಚರ ಕಾರಂತ್ ದ್ವಿತೀಯ ಬಹುಮಾನ,
ಸೊಲೊ ಡ್ಯಾನ್ಸ- ಆ್ಯನೆಟ್ ಪ್ರಾಪ್ತ, ತೃತೀಯ ಬಹುಮಾನ ,
ಡ್ಯೂಯೆಟ್ ಡ್ಯಾನ್ಸ -ರೊ. ರೇಷ್ಮಾ ಹೆಗ್ಡೆ ಮತ್ತು ಆ್ಯನೆಟ್ ರಿತ್ವಿ ಕಾರಂತ್,ತೃತೀಯ ಬಹುಮಾನ,
ಗ್ರೂಪ್ ಡ್ಯಾನ್ಸ- ತೃತೀಯ ಬಹುಮಾನ.

Related posts

ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಧರ್ಮಸ್ಥಳಕ್ಕೆ ಭೇಟಿ

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ಮದ್ದಡ್ಕದಿಂದ ಬಸ್ಸು ಇಲ್ಲದೆ ಪ್ರಯಾಣಿಕರು ನೇತಾಡಿ‌ಕೊಂಡು ಹೋಗುವ ಪರಿಸ್ಥಿತಿ: ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಜನರ ಮನವಿ

Suddi Udaya

ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನ ಮತ್ತು ಓಣಂ ಆಚರಣೆ

Suddi Udaya

ಧಮ೯ಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ದೂರು ನೀಡಿದ ಪ್ರಕರಣ: ದೂರುದಾರ ಫೋಟೋ ಹೊರತುಪಡಿಸಿ ಯಾವುದೇ ಕಳೆಬರಹವನ್ನು ಪೊಲೀಸ್ ಠಾಣೆಗೆ ನೀಡಿಲ್ಲ: ಪೊಲೀಸ್ ವರಿಷ್ಠಾಧಿಕಾರಿಗಳ ಸ್ವಷ್ಟನೆ

Suddi Udaya

ಮಡಂತ್ಯಾರು ಪ್ರಾ.ಕೃ.ಪ. ಸಹಕಾರ ಸಂಘಕ್ಕೆ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ, ಪುರಸ್ಕಾರ

Suddi Udaya
error: Content is protected !!