23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶೃಂಗಾರ್ ಜ್ಯುವೆಲ್ಲರ್ಸ್ ಗೆ 25 ರ ಸಂಭ್ರಮ-ಆಕರ್ಷಕ ಆಫರ್: ಇನ್ನೂ ಕೇವಲ 2 ದಿನ ಮಾತ್ರ:

ಬೆಳ್ತಂಗಡಿ: ನಾಡಿನಲ್ಲಿ ಚಿನ್ನಾಭರಣಗಳ ವ್ಯಾಪಾರದೊಂದಿಗೆ ಜನಮನಗಳಿಸಿರುವ ಬೆಳ್ತಂಗಡಿಯ ಶೃಂಗಾರ್ ಜ್ಯುವೆಲ್ರ‍್ಸ್ 25ರ ಸಂಭ್ರಮದಲ್ಲಿದ್ದು ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣಗಳ ಮೇಲೆ ಅ.15 ರಿಂದ ನ.8ರವರೆಗೆ ಆಕರ್ಷಕ ಆಫರ್ ನೀಡಿದ್ದು, ಇನ್ನು ಕೇವಲ 2 ದಿನ ಬಾಕಿಯಿದ್ದು, ಗ್ರಾಹಕರ ಉತ್ತಮ ಬೆಂಬಲವಿದ್ದು, ಇದರ ಸದುಪಯೋಗ ಗ್ರಾಹಕರು ಪಡೆದುಕೊಳ್ಳಬಹುದು.

ಪ್ರತಿ 10 ಗ್ರಾಂ ಚಿನ್ನಾಭರಣಗಳ ಮೇಲೆ ರೂ 2,500 ಫ್ಲಾಟ್ ಡಿಸ್ಕೌಂಟ್, 25 ದಿನ 25 ಚಿನ್ನದ ನಾಣ್ಯ ಗೆಲ್ಲುವ ಸುಮಧುರ ಅವಕಾಶ ರೂ.25 ಸಾವಿರ ಮೇಲ್ಪಟ್ಟ ಚಿನ್ನಾಭರಣ ಖರೀದಿಯ ಮೇಲೆ ಲಕ್ಕಿ ಡ್ರಾ ಕೂಪನ್ ಪಡೆಯಲು ಅವಕಾಶವಿದೆ. ಪ್ರತೀ ಬೆಳ್ಳಿ, ಆಭರಣ, ಪೂಜಾ ಸಾಮಗ್ರಿಗಳ ಖರೀದಿಯ ಮೇಲೆ ರೂ.3 ಸಾವಿರ ಫ್ಲಾಟ್ ಡಿಸ್ಕೌಂಟ್ ನೀಡಿಲಾಗಿದ್ದು, ಯಾವುದೇ ಹಳೆಯ 916 ಹಾಲ್‌ಮಾರ್ಕ್ ಚಿನ್ನಾಭರಣಗಳ ವಿನಿಮಯಕ್ಕೆ ಶೇ.100% ಬೆಲೆ ಪಡೆಯಿರಿ, ಪ್ರತೀ 20 ಗ್ರಾಂ ಚಿನ್ನಾಭರಣಗಳ ಖರೀದಿಯ ಮೇಲೆ ಉಚಿತವಾಗಿ ಬೆಳ್ಳಿ ನಾಣ್ಯ ಪಡೆಯಿರಿ. ಬೆಳ್ತಂಗಡಿಯ ಮುಖ್ಯರಸ್ತೆ ಗೋಕುಲ್ ಆರ್ಕೇಡ್‌ನಲ್ಲಿರುವ ಶೃಂಗಾರ್ ಜ್ಯುವೆಲ್ಸ್ ಭೇಟಿ ನೀಡಿ ನಿಮ್ಮ ಬಂಗಾರ ಖರೀದಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Related posts

ನಾವೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ಗೌಡ ರವರ ಮನೆಗೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಭೇಟಿ

Suddi Udaya

ಯ್ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್ ಎಸ್ ಐಟಿ ವಿಚಾರಣೆಗೆ ಹಾಜರು

Suddi Udaya

ಬೆಳ್ತಂಗಡಿಯಲ್ಲಿ ಐ ಕೇರ್ ಒಪ್ಟಿಕಲ್ಸ್ ಶುಭಾರಂಭ

Suddi Udaya

ಎಕ್ಸೆಲ್ ಅಧ್ಯಕ್ಷ ಸುಮಂತ್ ಕುಮಾರ್ ರಿಗೆ ಗುಂಪಲಾಜೆ ಶ್ರೀ ನಾಗ ರಕ್ತೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಗೌರವಾರ್ಪಣೆ

Suddi Udaya

ವಾಣಿ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ‘ಆಟಿ ಒಂಜಿ ನೆಂಪು’ ಕಾರ್ಯಕ್ರಮ

Suddi Udaya

ಲಾಯಿಲ: ಕರ್ನೋಡಿ ಸ.ಉ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!