ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅರುವ ‘ನಮ ಮಾತೆರ್ಲ ಒಂಜೇ’ ಕಲಾತಂಡದಿಂದ ಆರ್ಥಿಕ ಸಹಾಯಧನ

ಅಳದಂಗಡಿ: ನಮ ಮಾತೆರ್ಲ ಒಂಜೇ ಕಲಾತಂಡ ಅರುವ, ಇದರ ಸದಸ್ಯರ “ಸುರಕ್ಷೆಗಾಗಿ” ಪ್ರಾರಂಭಿಸಿದ, ನಮ್ಮನಿಧಿಯ ಸದಸ್ಯರಾದ, ಬಾಲಕೃಷ್ಣ ಮೂಲ್ಯ ಸುಲ್ಕೇರಿ,ಆಕ್ಸಿಡೆಂಟ್ ನಿಂದ ಬೆನಕ ಹಾಸ್ಪಿಟಲ್ ಉಜಿರೆ, ಹಾಗೂ ವರದರಾಜ್ ಪೂಜಾರಿ ಬಳೆಂಜ, ಅನಾರೋಗ್ಯದಿಂದ, ಮಂಗಳೂರು ಹಾಸ್ಪಿಟಲ್ ನಲ್ಲಿ ದಾಖಲಾಗಿರುವುದರಿಂದ ಅವರಿಗೆ ತಂಡದಿಂದ ತಲಾ ಒಬ್ಬರಿಗೆ 20,000 ರೂ. ನಂತೆ, ಆರ್ಥಿಕ ಸಹಕಾರವನ್ನು ತಂಡದ ವತಿಯಿಂದ ಅಳದಂಗಡಿ ಸತ್ಯದೇವತೆ ಸನ್ನಿಧಾನದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ನಮ ಮಾತೆರ್ಲ ಒಂಜೇ ಕಲಾತಂಡದ ಗೌರವ ಅಧ್ಯಕ್ಷರಾದ, ಎನ್.ಎಮ್ ತುಳುಪುಳೆ ಅಳದಂಗಡಿ, ಸತ್ಯದೇವತೆಯ ಆಡಳಿತ, ಮೋಕ್ತೆಸರಾದ ಶಿವಪ್ರಸಾದ್ ಅಜಿಲರು, ದರ್ಶನ್ ಶೆಟ್ಟಿ ಅರುವ, ರಾಮಚಂದ್ರಗೊಲ್ಲ ಪಿಲ್ಯ, ಜನಾರ್ಧನ ಕೊಡಂಗೆ, ಶ್ರೀಧರ ಎಮ್. ಕರಂಬಾರು, ಗಿರೀಶ್ ಕುಲಾಲ್ ನಾವರ, ರಾಕೇಶ್ ಪೂಜಾರಿ ಪಿಲ್ಯ, ಸುರೇಂದ್ರ ಸುಲ್ಕೇರಿ, ಹಿತೇಶ್ ಬೇಕಲ್, ರಮೇಶ್ ಸುವರ್ಣ ಅರುವ ಉಪಸ್ಥಿತರಿದ್ದರು.

Related posts

ಮುಂಡಾಜೆ : ಸೋಮಂತಡ್ಕ ನಿವಾಸಿ ಪುನೀತ್ ಕುಮಾರ್ ಎಸ್. ಹೃದಯಾಘಾತದಿಂದ ನಿಧನ

Suddi Udaya

ರಾಜ್ಯ ಮಟ್ಟದ ಕ್ರೀಡಾಕೂಟ: ನಾವೂರು ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಜೀವಿತ್ 4ನೇ ಸ್ಥಾನ

Suddi Udaya

ಉಜಿರೆ ಅನುಗ್ರಹ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭ

Suddi Udaya

ನಾರಾವಿ ಭಾರತೀಯ ಜೈನ್ ಮಿಲನ್ ವತಿಯಿಂದ ವಿಶೇಷ ಆಟಿದ ಕೂಟ, ಆಹಾರೋತ್ಸವ, ವಸ್ತು ಪ್ರದರ್ಶನ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಕಾಡಾನೆಗಳ ಓಡಾಟ: ಮಲವಂತಿಗೆ ಗ್ರಾಮ ಪಂಚಾಯತ್ ನಿಂದ ಎಚ್ಚರಿಕೆ

Suddi Udaya

ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೊಡಿಮರ ಸ್ಥಾಪನೆ

Suddi Udaya
error: Content is protected !!