ಬೆಳ್ತಂಗಡಿ ; ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಬೆಳ್ತಂಗಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗ:ಳನ್ನು ಪಡೆದುಕೊಂಡಿದ್ದಾರೆ.
ಕನ್ನಡ ಭಾಷಣ – ಪ್ರಾಪ್ತಿ ಎಂ ಗೌಡ – ಪ್ರಥಮ, . ಹಿಂದಿ ಭಾಷಣ – ಕುಶನ್ ಪಿ – ಪ್ರಥಮ, ಕವನವಾಚನ – ಚರಿತ್ರಾ – ಪ್ರಥಮ, ಭಾವಗೀತೆ – ಸೃಷ್ಠಿ ಎಸ್ ಶೆಟ್ಟಿ – ಪ್ರಥಮ, ಮಿಮಿಕ್ರಿ – ಚೇತನ್ ಎಸ್ ಶೆಟ್ಟಿ – ದ್ವಿತೀಯ, ತುಳು ಭಾಷಣ – ಧನ್ವಿತ – ದ್ವಿತೀಯ, ಭರತನಾಟ್ಯ – ಧೃತಿ ಸಿ ಗೌಡ ದ್ವಿತೀಯ, ಜಾನಪದ ನೃತ್ಯ – ಅನನ್ಯ ಏರ್ ಶೆಟ್ಟಿ ಮತ್ತು ಬಳಗ -ದ್ವಿತೀಯ , ಗಝಲ್ – ಮಾನ್ಯ ವಿ ಪೂಜಾರಿ ತೃತೀಯ , ಜಾನಪದಗೀತೆ ಮನೀಷ ಎಂ ಎನ್ –ತೃತೀಯ , ಪ್ರಬಂಧರಚನೆ – ಸಿಂಚನ ಡಿ -ತೃತೀಯ , ಕವ್ವಾಲಿ – ಭೂಮಿಕ ಆರ್ ಎಸ್ ಮತ್ತು ಬಳಗ -ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.











