ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಓದುಗರ ಅದೃಷ್ಟ ಕೂಪನ್ ಡ್ರಾ ನ.22 ರಂದು ಸುದ್ದಿ ಉದಯ ಕಛೇರಿಯಲ್ಲಿ ನಡೆಯಿತು.

ಅದೃಷ್ಟವಂತ ಓದುಗರಿಗೆ 25 ಮಂದಿಗೆ 25 ಸಾವಿರ ಬಹುಮಾನವನ್ನು ಘೋಷಿಸಲಾಯಿತು.

ಅದೃಷ್ಟ ಕೂಪನ್ ಡ್ರಾ ವಿಜೇತರು : ವಂಶಿಕ್ ನಾಯ್ಕ ಕುಕ್ಕಾವು ಮನೆ ಮಿತ್ತಬಾಗಿಲು, ತನುಷ್ ಗುರ್ಬಿತ್ತಡ್ಕ ಮನೆ ನಿಡ್ಲೆ, ಜ್ಯೋತಿ ಅಂಬಿಕಾ ನಿಲಯ ಬೆಳ್ತಂಗಡಿ, ಸಂದೀಪ್ ಆಚಾರ್ಯ ವಗ್ಗ, ಜಿ ಪದ್ಮರಾಜ್ ಶೆಟ್ಟಿ ಗುತ್ತು ಮನೆ ಕಿಲ್ಲೂರು, ರುತ್ವಿ ಗೌಡ ಕಣಿಯೂರು, ಲಿಂಗಪ್ಪ ಪೂಜಾರಿ ಪಾದೆ ಮನೆ ಮಿತ್ತಬಾಗಿಲು, ವಿನೀಶ್ ಲಸ್ರಾದೋ ಹುಣ್ಸೆಕಟ್ಟೆ ಮನೆ ಬೆಳ್ತಂಗಡಿ, ರೂಪೇಶಾ ರೈ ಮಲ್ಲೊಟ್ಟು ಗೇರುಕಟ್ಟೆ, ಶಿವರಂಜಿನಿ ಕುಲಾಲ್ ಪುಂಜಾಲಕಟ್ಟೆ, ರುತ್ವಿ ಶೆಟ್ಟಿ ಗುರುವಾಯನಕೆರೆ, ಕೇಶವ ಕುಲಾಲ್ ದೇವಿನಗರ ಚಾರ್ಮಾಡಿ, ಯೋಗೀಶ್ ಕೆಲ್ಲಗುತ್ತು , ವಾಣಿ ಉಪ್ಪಾರಪಳಿಕೆ, ಸಾವಿತ್ರಿ ಉಮೇಶ್ ಆಚಾರ್ಯ ಕಡಿರುದ್ಯಾವರ ಕಿಲ್ಲೂರು, ವಸಂತಿ ಆನಂದ ಗೌಡ ಕುಕ್ಕಾವು ಕಿಲ್ಲೂರು, ಚಂದನಾ ಕೆ. ಶೆಟ್ಟಿ ರಾಮಕೃಷ್ಣ ನಗರ ಉಜಿರೆ, ಮಹಾಲಿಂಗ ಗೌಡ ಗುತ್ತಿಮಾರು ಮನೆ ನಿಡ್ಲೆ, ಯಾನ್ವಿ ಲಕ್ಷ್ಮಣ ಮಲೆಬೆಟ್ಟು, ಅದ್ವೈತ್ ಕೆ. ಹಳ್ಳಿಂಗೇರಿ, ಕುಸುಮಾವತಿ ತಿಮ್ಮಯ್ಯ ನಾಯ್ಕ ನಡ, ಸರೋಜ ಕೇಶವ ನಾಯಕ್ ನೆಕ್ಕರಾಜೆ ಮನೆ ಕನ್ಯಾಡಿ 1, ಚಿರಸ್ವಿ ವೈ. ಡಿ ಡೆಚ್ಚಾರು ಪುದುವೆಟ್ಟು, ಕಾಸಿಂ ಕೊಲ್ಕಜೆ ಮನೆ , ಹೆಚ್ ಬಾಲಪ್ಪ ಗೌಡ ಉರುವಾಲು.

Related posts

ಜೆಸಿಐಯ ರಾಷ್ಟ್ರೀಯ ಉಪಾಧ್ಯಕ್ಷರಿಂದ ಬೆಳ್ತಂಗಡಿ ಜೆಸಿಐ ಗೆ ಮನ್ನಣೆ

Suddi Udaya

ಗುರುವಾಯನಕೆರೆ ಕಾರು ಪಲ್ಟಿಯಾಗಿ ಚಾಲಕ ಸಾವು: ಮೃತರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ

Suddi Udaya

ಕರಾವಳಿ ಪ್ರಜಾಧ್ವನಿ ಯಾತ್ರೆ ಕೊಕ್ಕಡದಲ್ಲಿ
ಕಾಂಗ್ರೆಸ್ ಕಾಯ೯ಕತ೯ರ ಸಭೆ

Suddi Udaya

ಬೆಳ್ತಂಗಡಿ: ಗ್ರಾಮೀಣ ಕುಶಲ ಕರ್ಮಿಗಳಿಗೆ ಸುಧಾರಿತ ಉಪಕರಣ ಹಾಗೂ ಸಾಧನಾ ಸಲಕರಣೆ ವಿತರಣೆ

Suddi Udaya

ವೇಣೂರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರವೀಂದ್ರರಿಗೆ ಎ.ಎಸ್.ಐ. ಯಾಗಿ ಬಂಟ್ವಾಳ ನಗರ ಠಾಣೆಗೆ ಭಡ್ತಿ

Suddi Udaya
error: Content is protected !!