September 6, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ವಿಶ್ವ ಹಿಂದೂ ಪರಿಷತ್ ಭಜರಂಗದಳ ಪದ್ಮುಂಜ ಘಟಕ ನೂತನ ಸಮಿತಿಯ ರಚನೆ

ಪದ್ಮುಂಜ : ವಿಶ್ವ ಹಿಂದೂ ಪರಿಷತ್ ಭಜರಂಗದಳ, ಪದ್ಮುಂಜ ಘಟಕ ಇದರ ನೂತನ ಸಮಿತಿಯ ರಚನೆಯು ಪದ್ಮುಂಜ ಸಿಎ ಬ್ಯಾಂಕ್ ನ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಉಪ್ಪಿನಂಗಡಿ ಪ್ರಖಂಡದ ಕಾರ್ಯದರ್ಶಿ ರಾಜಶೇಖರ ರೈ ,ಸೇವಾ ಪ್ರಮುಖ್ ರಾಜೇಶ್ ಅಡೆಂಜ, ಸಾಪ್ತಾಯಿಕ ಮಿಲನ್ ಭರತ್ ಅಡೆಂಜ ಭಾಗವಹಿಸಿದ್ದರು.

ಗೌರವ ಅಧ್ಯಕ್ಷರಾಗಿ ದಿನೇಶ್ ಶೆಟ್ಟಿ ಮಲೆಂಗಲ್ಲು, ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಮಲೆಂಗಲ್ಲು, ಉಪಾಧ್ಯಕ್ಷರಾಗಿ ರಾಮಕೃಷ್ಣ ಶೆಟ್ಟಿ ಕೊಲ್ಲೊಟ್ಟು, ಸಂಚಾಲಕರಾಗಿ ರಂಜಿತ್ ಮನಿಯಣಿ, ಸಹ ಸಂಚಾಲಕರಾಗಿ ಭರತೇಶ್ ಕೊಲಚ್ಚವು, ಪುರಂದರ ಗೌಡ, ಕಾರ್ಯದರ್ಶಿಯಾಗಿ ಚರಣ್ ಅಂತರ, ಸಹ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ಕೋಶಾಧಿಕಾರಿಯಾಗಿ ಗೋಪಾಲ್ ಗೌಡ,
ಸೇವಾ ಪ್ರಮುಖ್ ಆಗಿ ಕೃಷ್ಣ ನಾಯ್ಕ ವಳಬಾವು, ಚಂದನ್, ಗೋ ರಕ್ಷಕ್ ಪ್ರಮುಖ್ ರಾಗಿ ಹರೀಶ್ ನೆಕ್ಕೀಲು, ಪುರುಷೋತ್ತಮ ಗೌಡ, ಸತ್ಸಂಗ್ ಪ್ರಮುಖ್ ವಿಠಲ್ ಶೆಟ್ಟಿ ಕೊಲ್ಲೊಟ್ಟು ,ಪ್ರೇಮನಾಥ್ ಶೆಟ್ಟಿ ಮಲೆಂಗಲ್ಲು, ಸಾಪ್ತಾಯಿಕ ಮಿಲನ್ ಆಗಿ ವಿನೋದ್ ಕೆ ಪುಣ್ಕೆದಡಿ, ಪ್ರಚಾರ ಪ್ರಮುಖ್ ಆಗಿ ವಿಜಯ್ ಎಮ್ ಆರ್, ಸನತ್ ಜೋಗಿ, ಗೌರವ ಸಲಹೆಗಾರರಾಗಿ ಸೀತಾರಾಮ ಮಡಿವಾಳ, ಯತೀಶ್ ಶೆಟ್ಟಿ ಪಣೆಕ್ಕರ, ಸದಾಶಿವ ಶೆಟ್ಟಿ ಜೋಗಿ, ರಮೇಶ್ ನಾಲೋಡಿ, ವಸಂತ ಮೊಗೆರೋಡಿ, ತಿಮ್ಮಪ್ಪ ಗೌಡ ಆಯ್ಕೆಯಾದರು.

Related posts

ಗುರುವಾಯನಕೆರೆ: ಲುಕ್ಕು ಫೋಟೋ ಫ್ರೇಮ್ ನೂತನ ಶಾಖೆ ಶುಭಾರಂಭ

Suddi Udaya

ಎಸ್.ಡಿ.ಎಂ. ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

Suddi Udaya

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿಚಂದ್ರ ಬಿ ಸಾಲಿಯಾನ್ ಇವರಿಗೆ ಕಲಾರತ್ನ ಗೌರವ ಪುರಸ್ಕಾರ

Suddi Udaya

ದಯಾ ವಿಶೇಷ ಶಾಲೆಯಲ್ಲಿ ಸಿಬ್ಬಂದಿ ಸಭೆ: ಮಕ್ಕಳ ಶಿಕ್ಷಣ, ಸುರಕ್ಷತೆ ಹಾಗೂ ಶಿಸ್ತಿಗೆ ಹೆಚ್ಚಿನ ಆದ್ಯತೆ

Suddi Udaya

ಆರಂಬೋಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ಘಟಕ ಉದ್ಘಾಟನೆ

Suddi Udaya

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಇಲಾಖೆಯ ಒವರಂ ಕ್ರಿಕೆಟ್ ಪಂದ್ಯಾಟ “ರಾಜಕೇಸರಿ ರತ್ನ ಟ್ರೋಫಿ”

Suddi Udaya
error: Content is protected !!