ಇಂದಬೆಟ್ಟು: ಬಂಗಾಡಿ ಪಿಚಾಲಾರ್ ಹತ್ತಿರ ಆಕೇಶೀಯಾ ಪ್ಲಾಂಟೇಷನ್ ಗೆ (JOC) ವಿದ್ಯುತ್ ಲೈನ್ ನಲ್ಲಿ ಬೆಂಕಿ ಉಂಟಾಗಿ ಕೆಳಗೆ ಬಿದ್ದು ಪ್ಲಾಂಟೇಷನ್ ಗೆ ಬೆಂಕಿ ಆವರಿಸಿದ್ದು, ಹತ್ತಿರ ನಿವಾಸಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ.

ಇಲ್ಲಿರುವ ವಿದ್ಯುತ್ ಲೈನ್ ನಲ್ಲಿ ಹಲವು ಸಮಯಗಳಿಂದ ಶಬ್ದದೊಂದಿಗೆ ಬೆಂಕಿ ಬರುತ್ತಿರುತ್ತವೆ ಎಂದು ಹತ್ತಿರ ನಿವಾಸಿಗಳು ತಿಳಿಸಿರುತ್ತಾರೆ.











