September 6, 2026
ಕ್ರೀಡಾ ಸುದ್ದಿ

ಮಾರ್ನಿಂಗ್ ಕ್ರಿಕೇಟರ್ಸ್ ಬೆಳ್ತಂಗಡಿ ವತಿಯಿಂದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ

ಬೆಳ್ತಂಗಡಿ, ಜ 18:- ಮಾರ್ನಿಂಗ್ ಕ್ರಿಕೇಟರ್ಸ್ ಬೆಳ್ತಂಗಡಿ ವತಿಯಿಂದ ಅಂಡರ್ ಆಮ್೯ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಹನೀಪ್ ವರ್ಷಾರವರ ನೇತ್ರತ್ವದಲ್ಲಿ ಶನಿವಾರ ನಡೆಯಿತು.

    ಪಂದ್ಯಾಟದಲ್ಲಿ 80ರ ದಶಕದಲ್ಲಿ ಆಡುತ್ತಿದ್ದ ತಾಲೂಕಿನ ಹಿರಿಯ ಆಟಗಾರರಾದ ವಿಕ್ರಮ್ ತಂಡದ ದೇವಿ ಪ್ರಸಾದ್, ವೆಲ್ಕಂ ಮದ್ದಡ್ಕ ತಂಡದ ಚಂದ್ರ ಹಾಸ, ಜಿ.ಸಿ.ಬಾಯ್ಸ್ ಗುರುವಾಯನಕೆರೆ ತಂಡದ ಗೋಪಿನಾಥ್ ನಾಯಕ್, ದಾಂದಳೆ ಅಳದಂಗಡಿ ತಂಡದ ಪ್ರದೀಪ್, ಶ್ರೀ ರಾಮ ಉಜಿರೆ ತಂಡದ ಸ್ಟೇನಿ ಜಯಕರ್,ಡೈಮಂಡ್ ತಂಡದ ದಿನೇಶ್ ಬೆಳ್ತಂಗಡಿ, ಅಜೇಯ ತಂಡದ ಬಾನು ಪ್ರಕಾಶ್, ಬ್ಲೂ ಡೈಮಂಡ್ ತಂಡದ ವಿಜಯ್ ಕುಮಾರ್, ರಿಲಯನ್ಸ್ ಪುಂಜಲ್ ಕಟ್ಟೆ ತಂಡದ ಶ್ರೀನಾಥ್ ಹಾಗೂ ಯೆಂಗ್ ಚಾಲೆಂಜರ್ಸ್ ಮುಂಡಾಜೆ ತಂಡದ ನಾಮ್ ದೇವ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೇವಿ ಪ್ರಸಾದ್ ಮಾತನಾಡಿ ಹಳೆಯ ನೆನಪು ಮೆಲುಕು ಹಾಕಿದರು. ಕ್ರೀಡಾಕೂಟದ ಎಲ್ಲಾ ವ್ಯವಸ್ಥಾಪಕರಾಗಿ ಅಕ್ಬರ್ ಬೆಳ್ತಂಗಡಿ, ಪ್ರಸಾದ್ ಪಣಿಕ್ಕರ್, ಇಸ್ಮಾಲಿ ಐ.ಬಿ. ಅಬ್ಬಾಸ್ ಸಂಜಯನಗರ ವಹಿಸಿದ್ದರು.

Related posts

ಎ.18: ಮುಂಡಾಜೆಯಲ್ಲಿ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026

Suddi Udaya

ಕಬಡ್ಡಿ ಪಂದ್ಯಾಟ: ಬೆಳ್ತಂಗಡಿ ಸ. ಪ್ರೌ. ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

28ನೇ ವರ್ಷದ ಬಳ್ಳಮಂಜ “ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾoಶ

Suddi Udaya

36ನೇ ಮಹಿಳಾ ವಿಭಾಗದ ಜೂನಿಯರ್ ನ್ಯಾಷನಲ್ ನೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟ ಕರ್ನಾಟಕ ತಂಡಕ್ಕೆ ತೃತೀಯ ಸ್ಥಾನ ಎಸ್ ಡಿ ಎಂ ಕಾಲೇಜಿನ 2 ವಿದ್ಯಾರ್ಥಿನಿಯರ ಸಾಧನೆ

Suddi Udaya

ಜಿಲ್ಲಾಮಟ್ಟದ ಕ್ರೀಡಾಕೂಟ: ಬೆದ್ರಬೆಟ್ಟು ಮರಿಯಾಂಬಿಕಾ ಆಂ.ಮಾ. ಶಾಲೆಯ ವಿದ್ಯಾರ್ಥಿನಿಯ ಉತ್ತಮ ಕ್ರೀಡಾ ಸಾಧನೆ

Suddi Udaya

ರಾಜ್ಯ ಮಟ್ಟದ ಪುರುಷರ ನೆಟ್ ಬಾಲ್ ಪಂದ್ಯಾಟ : ಎಸ್.ಡಿ.ಎಂ ತಂಡಕ್ಕೆ ಪ್ರಶಸ್ತಿ

Suddi Udaya
error: Content is protected !!