
ನಾವೂರು ಜಾತ್ರೆಯ ಪ್ರಯುಕ್ತ ಗೋಪಾಲಕೃಷ್ಣ ದೇವಳದಲ್ಲಿ ನಡೆಯುತ್ತಿರುವ ಡಾ. ವೀಣಾ ಬನ್ನಂಜೆಯವರ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಮೌನದಲ್ಲಿ ಮೂಕಸ್ಮಿತರಾದ ಭಕ್ತವೃಂದ

ಜಗತ್ತು ದುಷ್ಟ ವಾದಾಗಲೆಲ್ಲ ಕಾರುಣ್ಯ ನೀಡಲು ಬರುವವನೇ ಭಗವಂತ
ಭೂಮಿಗೆ ಭಾರವಾಗಿರುವುದು ಸುಳ್ಳು ಪೃಥ್ವಿಯು ನೋವನ್ನು ಹೇಳಿಕೊಳ್ಳಲು ಹಸುವಿನ ರೂಪದಲ್ಲಿ ಭಗವಂತನ ಬಳಿಗೆ ಹೋದ ಅದೆಷ್ಟೋ ನಿದರ್ಶನಗಳಿವೆ,, ಯದು ವಂಶದಲ್ಲಿ ಹುಟ್ಟಿದ ಶ್ರೀ ಕೃಷ್ಣ ಗೋವುಗಳ ಜೊತೆಯಲ್ಲೇ ಬಾಲ್ಯವನ್ನು ಕಳೆದವನು ಅದಕ್ಕೆ ಅವನಿಗೆ ಗೋಪಾಲಕೃಷ್ಣ ಎನ್ನುತ್ತಾರೆ

ಜಗತ್ತಿಗೆ ಹಾಲನ್ನು ನೀಡುವ ಗೋಮಾತೆಯನ್ನು ಕೊಲ್ಲಬೇಡಿ ಅದನ್ನು ಸಲಹಿ ಎಂದು ನುಡಿಯನು ಶ್ರೀ ಕೃಷ್ಣ ಧರ್ಮದ ಉದ್ದಾರಕ್ಕಾಗಿ ರಾಕ್ಷಸರನ್ನು ಸಂಹಾರ ಮಾಡಿದವ ಶ್ರೀ ಕೃಷ್ಣ ಆದರೆ ಸಂಹರಿಸಿದ ಎಲ್ಲಾ ದಾನವರ ಹಿಂದೆ ಶಾಪದ ಕಥೆ ಇದೆ ಪೂತನಿ ಸಂಹಾರ ಅದರ ಹಿಂದಿರುವ ಕಥೆಯ ವಿವರಣೆ
ಕಂಸನ ಕೋಪವನ್ನು ಇನ್ನಷ್ಟು ಕೆರಳಿಸಲು ನಾರದನು ನಡೆ
ಹಾಗೂ ನಾರದನ ಈ ನಡಿಗೆ ವೇದವ್ಯಾಸರು ತಾರ್ತಿಕವಾಗಿ ಉತ್ತರಿಸಿದ್ದು
ಇಲ್ಲಿ ಚಿತ್ತ ಪ್ರಜ್ಞೆ ನಾರದ ಎನ್ನುವುದನ್ನು ಬಿಂಬಿಸಿರುವುದು ಎಷ್ಟು ಅರ್ಥಪೂರ್ಣ
, (ವರದಿ ರತ್ನಕರ್. ಬಿ, ನಾವೂರು )











