ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಾವೂರು ಜಾತ್ರಾ ಮಹೋತ್ಸವ: ಡಾ. ವೀಣಾ ಬನ್ನಂಜೆ ಅವರಿಂದ ಮೂರನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ


ನಾವೂರು: ನಾವೂರು ವಾರ್ಷಿಕ ಜಾತ್ರಾ ಮಹೋತ್ಸವವು ಜ. 23 ರಿಂದ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಫೆ. 1 ರ ವರೆಗೆ ನಡೆಯಲಿದೆ.

ಜಾತ್ರೆಯ ಅಂಗವಾಗಿ ಡಾ. ವೀಣಾ ಬನ್ನಂಜೆ ಅವರಿಂದ ಶ್ರೀ ಕೃಷ್ಣ ಕಥಾಮೃತ ಮಾಲಿಕೆಯ ಮೂರನೆಯ ದಿನದಂದು, ವಿಷ್ಣು ಸಹಸ್ರನಾಮದೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಜೀವನದ ಪಾಠವನ್ನು ಮಾರ್ಮಿಕವಾಗಿ ನುಡಿದಿದ್ದು ಹೀಗೆ ಪ್ರತಿಯೊಂದರಲ್ಲೂ ತನಗಿಂತ ಹಿರಿಯರ ಮಾತನ್ನು ಹಿಂಬಾಲಿಸಬೇಕಾಗಿಲ್ಲ ಅದಕ್ಕೊಂದು ಉದಾಹರಣೆ ಕೊಟ್ಟಿದ್ದು ಹೀಗೆ ಶ್ರೀ ಕೃಷ್ಣ ತನ್ನ ಅಣ್ಣನ ಮಾತನ್ನು ಪ್ರಶ್ನಿಸಿ ದೊಡ್ಡವನಾದ ಭರತ ಅಣ್ಣನ ಮಾತನ್ನು ಪ್ರಶ್ನಿಸದೆ ದೊಡ್ಡವನದ ಭಗವಂತನ ಅದ್ಭುತವಾದ ಆಯಾಮಗಳು ಭೀಷ್ಮಾಚಾರ್ಯರು ಸಾತ್ವಿಕ ಸ್ವಭಾವದವರು ಅನಿವಾರ್ಯವಾಗಿ ಕೌರವರ ಜೊತೆ ಕೈಜೋಡಿಸಬೇಕಾಯಿತು. ಅಕ್ರೂರ ಕಂಸನ ಜೊತೆ ಇರುವ ಅನಿವಾರ್ಯ ಎದುರಾಯಿತು ಆದರೆ ಧರ್ಮ ಶ್ರೀ ಕೃಷ್ಣನ ಬಳಿ ಹೋಗುವಂತೆ ಪ್ರೇರೇಪಿಸಿತು. ವರದಿ- ರತ್ನಾಕರ್ ನಾವೂರು.

Related posts

ಲಾಯಿಲ ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ನ ಬೆಳ್ಳಿ ಹಬ್ಬ – ಸಂಭ್ರಮ ಸಡಗರದಿಂದ ಆಚರಣೆ

Suddi Udaya

ಗುರುವಾಯನಕೆರೆ: ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ವಿಶಿಷ್ಟ ರೀತಿಯಲ್ಲಿ “ಶಿಕ್ಷಕರ ದಿನ” ಆಚರಣೆ

Suddi Udaya

ಬೆಳ್ತಂಗಡಿ: ಎಸ್‌ಡಿಪಿಐ ಕಾರ್ಯಕರ್ತರಿಂದ ಅಕ್ಬರ್ ಬೆಳ್ತಂಗಡಿ ಪರ ಮತಯಾಚನೆ

Suddi Udaya

ಎ.13-23: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರೋತ್ಸವ       

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ‘ಸ್ಫಟಿಕ’ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ

Suddi Udaya

ಪಿನಾಕಲ್ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಎಸ್ ಡಿ ಎಂ ಪದವಿಪೂರ್ವ ಕಾಲೇಜಿಗೆ ಸಮಗ್ರ ದ್ವಿತೀಯ ಬಹುಮಾನ

Suddi Udaya
error: Content is protected !!