22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್ ಡಿ ಎಂ, ಆರ್ ಸಿ ಸಿ, ರೋಟೊ, ಲಾಯರ್ಸ್ ಇಂಟರ್ ನ್ಯಾಷನಲ್ ಚೆಸ್ ಕಪ್- ಸಮಾರೋಪ ಸಮಾರಂಭ

ಬೆಳ್ತಂಗಡಿ: ಎಸ್ ಡಿ ಎಂ, ಆರ್ ಸಿ ಸಿ, ರೋಟೊ, ಲಾಯರ್ಸ್ ಇಂಟರ್ ನ್ಯಾಷನಲ್ ಚೆಸ್ ಕಪ್-2026 ಸಮಾರೋಪ ಕಾರ್ಯಕ್ರಮವು ಫೆ.1ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲಾಭವನದಲ್ಲಿ ನಡೆಯಿತು.

    ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ, ನ್ಯಾಯವಾದಿ ರಕ್ಷಿತ್ ಶಿವರಾಮ್ ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಸ್ಪ್ರಿಂಜರ್ ಅಕಾಡೆಮಿ ಓಫ್ ಚೆಸ್ ಫೌಂಡರ್ & ಹೆಡ್ ಕೋಚ್ ಶಾಬ್ದಿಕ್ ವರ್ಮಾರವರು ಸಮಾರೋಪ ಭಾಷಣ ಮಾಡಿದರು.

    ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘ ಸೀನಿಯರ್ ಕಮಿಟಿ ಛೇರ್ಮನ್ ಶಿವಕುಮಾರ್ ಎಸ್ ಎಂ, ವಕೀಲರ ಸಂಘ ಕಾರ್ಯದರ್ಶಿ ಡಾ. ದಯಾಕರ್ ಎಂ, ಬೆಳ್ತಂಗಡಿ ವಕೀಲರು ಸುಬ್ರಮಣ್ಯ ಕುಮಾರ್ ಅಗರ್ತ ಉಪಸ್ಥಿತರಿದ್ದರು.

    ವಕೀಲರು ನವೀನ್ ಬಿ ಕೆ ಸ್ವಾಗತಿಸಿ, ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಧನ್ಯವಾದವಿತ್ತರು. ರೋಟೇರಿಯನ್ ಮನೋರಮ ಭಟ್ ಜಿ. ವಿ, ವಕೀಲರ ಸಂಘ ನಿಕಟ ಪೂರ್ವ ಕಾರ್ಯದರ್ಶಿ ನವೀನ್ ಬಿ ಕೆ ಕಾರ್ಯಕ್ರಮ ನಿರೂಪಿಸಿದರು.

    ಸ್ಪರ್ಧಾ ವಿಜೇತರು: ಸ್ಫರ್ಧೆಗೆ 6 ರಾಜ್ಯಗಳು ಪಾಲ್ಗೊಂಡಿದ್ದು ಒಟ್ಟು 148 ಸ್ಪರ್ಧೆಗಳು ನಡೆದವು. ರಾಪಿಡ್ ರೌಂಡ್ ನಲ್ಲಿ ಪ್ರಥಮ- ಸಾಯಿ ಅಗ್ನಿ ಜೀವಿತೇಶ್ ಜೆ ( ತೆಲಂಗಾಣ), ಕೊಲ್ಲ ಭವನ್ ( ಆಂಧ್ರಪ್ರದೇಶ), ಮಣಿ ಭಾರತಿ ( ತಮಿಳುನಾಡು),

    ಬಿಟ್ಜ್ ರೌಂಡ್ನಲ್ಲಿ ಪ್ರಥಮ – ಸಾಯಿ ಅಗ್ನಿ ಜೀವಿತೇಶ್ ಜೆ ( ತೆಲಂಗಾಣ), ಅರುಲ್ ಆನಂದ್ ಎಸ್ ಪಿ ಕೆ ( ಕರ್ನಾಟಕ), ಲಕ್ಷಿತ್ ಬಿ ಸಾಲಿಯಾನ್ ( ಮೂಡಬಿದ್ರೆ)

    Related posts

    ಬೆಳ್ತಂಗಡಿ ಪವ‌ರ್ ಆನ್ ಸಂಸ್ಥೆಯಲ್ಲಿ ಲಕ್ಕಿ ಸ್ಟಾರ್‌ನ 3ನೇ ಹಂತದ ಡ್ರಾ ಅದೃಷ್ಟವಂತ ಯೋಜನೆಯಲ್ಲಿ ಗ್ರಾಹಕರು ಪಡೆದರು ದ್ವಿಚಕ್ರ ವಾಹನ ಡ್ಯಾನ್ಸ್ ಟು ಡ್ಯಾನ್ಸ್ ಆನ್ ಲೈನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

    Suddi Udaya

    ಧರ್ಮಸ್ಥಳ :ಅಜಿಕುರಿ ಹೆಜ್ಜೇನು ದಾಳಿಯಿಂದ ಆಸ್ಪತ್ರೆಗೆ ದಾಖಲಾದ ಗಾಯಾಳುಗಳ ಆರೋಗ್ಯ ವಿಚಾರಿಸಿದ ರಕ್ಷಿತ್ ಶಿವರಾಂ

    Suddi Udaya

    ವೇಣೂರು ಶ್ರೀಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರಿಗೆ ಆಹ್ವಾನ

    Suddi Udaya

    ಪುದುವೆಟ್ಟು ಗ್ರಾ.ಪಂ. ನಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

    Suddi Udaya

    ಉಜಿರೆ: ಮುಂಡತ್ತೋಡಿ ನಿವಾಸಿ ಸಿ. ಗೋಪಾಲ್ ಕೃಷ್ಣ ಮೆನನ್ ನಿಧನ

    Suddi Udaya

    ಸಿಬಿಎಸ್ಇ ಫಲಿತಾಂಶ: ವೇಣೂರಿನ ಆಯಿಶಾ ನೀಮಾ ರವರು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣ

    Suddi Udaya
    error: Content is protected !!