ಉಜಿರೆ: ಇಲ್ಲಿಯ ಬ್ರದರ್ಸ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಜೀನಿಯಸ್ ಕೋಚಿಂಗ್ ಸೆಂಟರ್ ಉಜಿರೆ ಸಾನಿಧ್ಯ ಆರ್ಕೇಡ್ ಗೆ ಸ್ಥಳಾಂತರಗೊಂಡು ಫೆ.13ರಂದು ಶುಭಾರಂಭಗೊಂಡಿತು.
ಸಂಸ್ಥೆಯನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಎಸ್‌ಡಿಎಂ ಪಿಯು ಕಾಲೇಜು ಪ್ರಾಂಶುಪಾಲರು ಪ್ರಮೋದ್ ಕುಮಾರ್ ಬಿ, ನ್ಯಾಯವಾದಿ ರತ್ನವರ್ಮ ಬುಣ್ಣು, ನಳಂದ ಎಕ್ಸಲೆನ್ಸ್ ಸೆಂಟರ್ ದಾವಣಗೆರೆ ಮತ್ತು ಹಿರಿಯೂರು ಆಡಳಿತಾಧಿಕಾರಿ ರಾಜೇಶ್ ಜೈನ್ ಪಿ, ಎಸ್‌ಡಿಎಂ ವಸತಿ ಪಿಯು ಕಾಲೇಜು ಪ್ರಾಂಶುಪಾಲರು ಸುನೀಲ್ ಪಂಡಿತ್, ಬೆಂಗಳೂರು ಹೈಕೋರ್ಟ್ ವಕೀಲರು ರಕ್ಷಿತ್ ಜೈನ್, ಸದಾಶಿವ ರಾವ್ ಮಾಲಕರು ಸಾನಿಧ್ಯ ಆರ್ಕೇಡ್, ಉಪಸ್ಥಿತರಿದ್ದರು.

brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;
ಸಂಸ್ಥೆಯ ಮಾಲಕಿ ಸ್ವಸ್ತಿಕ ಜೈನ್ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ರಕ್ಷಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.











