22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕರಾಯ ಶ್ರೀಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದ ಕಾರ್ಯಾಲಯ ಕಛೇರಿ ಉದ್ಘಾಟನೆ

ಕಲ್ಲೇರಿ: ಕರಾಯ ಶ್ರೀಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದ ಕಾರ್ಯಾಲಯ ಕಛೇರಿಯನ್ನು ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ವಿಧಿವಿಧಾನಗಳೊಂದಿಗೆ ನೆರವೇರಿಸಿದರು.


ಆರಂಭದಲ್ಲೆ ಭಕ್ತಾಧಿಗಳಿಂದ ದೇಣಿಗೆ ಸ್ವೀಕರಿಸಿದ ಸಮಿತಿ ಅಧ್ಯಕ್ಷ ಕೆ. ಎನ್ ಅತುಲ್ ಕುಮಾರ್ ರವರು ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ ಕೊಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ತಣ್ಣೀರುಪಂತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು, ನಿರ್ದೇಶಕರಾದ ಜಗದೀಶ ಶೆಟ್ಟಿ ಮೈರಾ, ಜಯವಿಕ್ರಮ ಕಲ್ಲಾಪು, ಪ್ರಮುಖರಾದ ದಿಲೀಪ್ ಶೆಟ್ಟಿ, ರಘುರಾಮ ಶೆಟ್ಟಿ, ದಯಾನಂದ ಕರಾಯ, ದುರ್ಗೇಶ್ ಕೆದಿಲಾಯ, ಸುರೇಶ, ಸುಜೀರ್ ಗಣಪತಿ ನಾಯಕ್, ಉಮೇಶ ಬನಾರಿ, ಬೊಮ್ಮಯ್ಯ ಬಂಗೇರ, ಡಾ.ಅಣ್ಣಿ ಗೌಡ, ನಾರಾಯಣ ಶೆಟ್ಟಿ, ನಂದಿನಿ, ಸೂರ, ಸರ‍್ಯನಾರಾಯಣ ವೈಲಾಯ, ಸಿವಿಲ್ ಇಂಜಿನಿಯರ್ ಸಾಮ್ರಾಟ್, ಪ್ರಿಯ, ಗೀತಾ ಕುದ್ದಣ್ಣಾಯ, ನೋಣಯ್ಯ ಪೂಜಾರಿ, ವಿಶ್ವನಾಥ ಶೆಟ್ಟಿ, ರಾಜಶೇಖರ ರೈ, ನೋಣಯ್ಯ ಗೌಡ, ರಾಮಕೃಷ್ಣ ಶೆಟ್ಟಿ, ಗೋಪಾಲಕೃಷ್ಣ ಪೈ, ಜಯರಾಮ ಸಾಲಿಯಾನ್, ತೀರ್ಥರಾಮ, ವೆಂಕಪ್ಪ ನಾಯ್ಕ, ನವೀನ ಕರಾಯ, ಜಯರಾಮ ಆಚಾರ್ಯ ಗರಡಿ, ಉಮ್ಮಣ್ಣ ಗೌಡ, ಆನಂದ ಪೂಜಾರಿ, ಧರ್ಣಪ್ಪ, ಜಗದೀಶ ಗೌಡ, ಭಾಸ್ಕರ ನಾಯ್ಕ, ಗಣೇಶ ಶಿವಗಿರಿ, ಲೀಲಾವತಿ, ಮುತ್ತಪ್ಪ ಪೂಜಾರಿ, ಉಮೇಶ ಗೌಡ, ಕೇಶವ ಕುಂದಾರ್, ಗುಣಾಕರ ಅಗ್ನಾಡಿ, ವಿಠಲ ಭಟ್, ಕೊರಗಪ್ಪ ಪೂಜಾರಿ, ಯುವರಾಜ ಅನಾರ್, ಹೊರೆಕಾಣಿಕೆ ಸಂಚಾಲಕ ರಾಮಚಂದ್ರ ಗೌಡ, ಬೂದಪ್ಪ, ರಾಮಕೃಷ್ಣ ಶೆಟ್ಟಿ, ನಂದಿನಿ, ತೇಜಸ್ವಿನಿ ಉಪಸ್ಥಿತರಿದ್ದು ಅರ್ಚಕರಾದ ಶಶಿಕಾಂತ್ ರಾವ್ ಸಹಕರಿಸಿದರು.

Related posts

ಬೆಳ್ತಂಗಡಿ: ಸ್ನೇಹ ಜ್ಯೋತಿ ಮಹಿಳಾ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಓಡಿಲ್ನಾಳ ಸ. ಉ. ಪ್ರಾ. ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ

Suddi Udaya

ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಕೆ ಎನ್ ಆಯ್ಕೆ

Suddi Udaya

ಉರುವಾಲು ಸಿಡಿಲು ಬಡಿದು ಹಾನಿಯಾದ ಸೇಸಪ್ಪ ಗೌಡರ ಮನೆಗೆ ಕಣಿಯೂರು ಗ್ರಾ.ಪಂ. ನಿಂದ ಭೇಟಿ, ಪರಿಶೀಲನೆ

Suddi Udaya

ಜಿಲ್ಲಾಮಟ್ಟದ ಜನಪದ ಗೀತ ಗಾಯನ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಮೇ 22: ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!