40.8 C
ಪುತ್ತೂರು, ಬೆಳ್ತಂಗಡಿ
April 25, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

ಬಂಟ್ವಾಳ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 4 ವರ್ಷಗಳಿಂದ ತಲೆ ಮರಿಸಿಕೊಂಡಿದ್ದ ಅಂತರ್ ಜಿಲ್ಲಾ ಆರೋಪಿಯನ್ನು ಮೂಡಬಿದರೆಯ ಪೊಲೀಸರು ಬಂಧಿಸಿದ್ದಾರೆ.

ಕೆ. ಅಬ್ದುಲ್ ಬಶೀರ್(50ವ) @ ಅರ್ಗ ಬಶೀರ್ ಬಂಧಿತ ಆರೋಪಿ. ದ.ಕ ಜಿಲ್ಲೆ ಚಿಕ್ಕಮಂಗಳೂರು ಜಿಲ್ಲೆ ಗಳಲ್ಲಿ ಸುಮಾರು 17 ಪ್ರಕರಣಗಳಲ್ಲಿ ಭಾಗಿ ಆಗಿರುವ ಆರೋಪಿಯು, ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 4 ವರ್ಷಗಳಿಂದ ತಲೆ ಮರಿಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರೆಂಟ್, ಉದ್ಗೋಷಣ ವಾರೆಂಟ್ ಹೊರಡಿಸಿದ್ದು, ಈತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಮೂಡಬಿದ್ರೆ ತಾಲೂಕು ತೆಂಕ ಮಿಜಾರು ಗ್ರಾಮದ ಆರ್ಗ ಮನೆಯನ್ನು ತನ್ನ ಕುಟುಂಬದೊಂದಿಗೆ ಬಿಟ್ಟು, ದ.ಕ ಜಿಲ್ಲೆಯ ಬಂಟ್ವಾಳ ತಾಲೂಕು ಬಿಸಿ ರೋಡ್ ನ ಪರ್ಲಿಯಾ ಎಂಬಲ್ಲಿ ಬಾಡಿಗೆ ಮನೆಯನ್ನು ಮಾಡಿ ಕುಳಿತವನನ್ನು ಬಾತ್ಮಿದಾರರಿಂದ ಮಾಹಿತಿ ಕಲೆ ಹಾಕಿ ಏ.18 ರಂದು ಬಂಟ್ವಾಳ ತಾಲೂಕಿನ ಬಿ.ಸಿ ರೋಡ್, ಪರ್ಲಿಯ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಈತನು ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರಿಸಿಕೊಂಡ ಕಾರಣ ಈತನ ವಿರುದ್ಧ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಲಾಗಿದೆ.

ಆರೋಪಿ ಅಬ್ದುಲ್ ಬಶೀರ್ @ ಆರ್ಗ ಬಶೀರ್ ಎಂಬಾತನ ವಿರುದ್ಧ ದಾಖಲಾದ ಪ್ರಕರಣಗಳ ವಿವರ:1. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 413/2017 PÀ®A: 379 ಐಪಿಸಿ ಜೋತೆ 34 ಐಪಿಸಿ section: 4,5,7, 8,9, 11 Karnataka Prevention of cow slaughter and cattle Prevention act 1964. 2. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 439/2017 ಕಲಂ 397,506 ಜೋತೆಗೆ 34 ಐಪಿಸಿ. section: 4,5,7, 8,9, 11 ಗೋ.ಹತ್ಯೆ ನಿಷೇಧ ಕಾಯ್ದೆ. 3. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 46/2019 ಕಲಂ 143, 147, 148,341, 504, 427, 323, 324, 506 R/W 149 IPC 4. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 51/2019 ಕಲಂ 379 ಐಪಿಸಿ5. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 207/2021 ಕಲಂ 279, 379, 511 ಐಪಿಸಿ ಮತ್ತು 5 ಮತ್ತು 25 ಭಾರತೀಯ ಶಸ್ತ್ರ ಕಾಯ್ದೆ 6. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 41/2022 ಕಲಂ 323, 324, 365, 506, ಜೋತೆಗೆ 34 ಐಪಿಸಿ 7. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 44/2026 ಕಲಂ 208, 269 ಬಿಎನ್.ಎಸ್8. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 250/2014 ಕಲಂ 392 ಐಪಿಸಿ section: 4,8,11 Prevention of cruelty to animals act 1960 9. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 101/2015, ಕಲಂ 143, 147, 148, 448, 323, 324, 504, 363 ಜೊತೆಗೆ 149 ಐಪಿಸಿ10. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 199/2016 ಕಲಂ 143, 147, 148,448, 504, 323, 354, 307 ಜೊತೆಗೆÉ 149 ಐಪಿಸಿ11. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 200/2016 ಕಲಂ 143,147,148,341,504, 323,324, 307 ಜೋತೆಗೆ 149 ಐಪಿಸಿ12. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 170/2017 ಕಲಂ 379,429 ಐಪಿಸಿ ಮತ್ತು section: 9,4 Prevention of cruelty to animals act 1960, section: 3,4 Karnataka Prevention of cow slaughter and cattle Prevention act 1964.13. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 267/2015 ಕಲಂ 379 ಐಪಿಸಿ, section: 11,4,8 Karnataka Prevention of cow slaughter and cattle Prevention act 1964. ಮತ್ತು 11(1)(ಆ) ಮತ್ತು 11(1)(A),20,11(1)(E) Prevention of cruelty to animals act 196014. ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 21/2017 ಕಲಂ 5,8,9,11, ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಮತ್ತು ಕಲಂ 66 ಜೋತೆಗೆÉ 192 ಐ.ಎಂ.ವಿ ಆಕ್ಟ್15. ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 32/2019 ಕಲಂ 279,379 ಐಪಿಸಿ ಮತ್ತು 4,5,8,9,11 Karnataka Prevention of cow slaughter and cattle Prevention act 1964. ಕಲಂ 11(D) Prevention of cruelty to animals act 196016. ಕಳಸ ಪೊಲೀಸ್ ಠಾಣಾ ಅ.ಕ್ರ 77/2018 ಕಲಂ 353, 379 IPC17. ಕಳಸ ಪೊಲೀಸ್ ಠಾಣಾ ಅ.ಕ್ರ 33/2019 ಕಲಂ 379 ಐಪಿಸಿ.

ಈ ಪ್ರಕರಣದಲ್ಲಿ ಮೇಲಾಧಿಕಾರಿಯವರ ನಿರ್ದೇಶನದಂತೆ ಮುಡಬಿದ್ರೆ ಪೊಲೀಸರು ಆರೋಪಿಯ ಪತ್ತೆಯ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಬೆಳ್ತಂಗಡಿ ತಾ| ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Suddi Udaya

ಜಿಲ್ಲಾ ಮಟ್ಟದ ವಿಜ್ಞಾನ ಕೋಡ್ ಕ್ರಾಫ್ಟ್ ಮೇಳ: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಅಭಿಜ್ಞಾ 5ನೇ ಸ್ಥಾನ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪ್ಲೈವುಡ್ ಉತ್ಪನ್ನಗಳ ಪ್ರಖ್ಯಾತ ಮಳಿಗೆ “ಆನ್‌ಪ್ಲೈ” ಲಾಯಿಲದಲ್ಲಿ ಶುಭಾರಂಭ

Suddi Udaya

ಬೆಳಾಲು ಹಾ.ಉ.ಸ. ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ನಿರ್ದೇಶಕರಿಗೆ ಗೆಲುವು

Suddi Udaya

ಸಿರಿ ಸಂಸ್ಥೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹಾಗೂ “ಸಿರಿ ಕ್ಲಬ್” ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಯಕ್ಷ ಭಾರತಿ ಕನ್ಯಾಡಿ ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!