24.1 C
ಪುತ್ತೂರು, ಬೆಳ್ತಂಗಡಿ
June 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ: ಅಧ್ಯಕ್ಷರಾಗಿ ಜಿ.ಎಸ್. ಪೂವಪ್ಪ ಭಂಡಾರಿ, ಕಾರ್ಯದರ್ಶಿಯಾಗಿ ಶೋಧನ್ ಡಿ.ಬಿ

ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಉಮೇಶ್ ಭಂಡಾರಿ ಉಜಿರೆ, ಅಧ್ಯಕ್ಷರಾಗಿ ಜಿ. ಎಸ್ ಪೂವಪ್ಪ ಭಂಡಾರಿ ಮದ್ದಡ್ಕ, ಕಾರ್ಯದರ್ಶಿಯಾಗಿ
ಶೋಧನ್ ಡಿ. ಬಿ ಲಾಯಿಲ, ಉಪಾಧ್ಯಕ್ಷರಾಗಿ ಸಂಜೀವ ಭಂಡಾರಿ ಉಜಿರೆ, ಕೋಶಾಧಿಕಾರಿಯಾಗಿ ಅಶೋಕ್ ಭಂಡಾರಿ ಗುಂಡಿಯಲ್ಕೆ ಮಡಂತ್ಯಾರು, ಜೊತೆಕಾರ್ಯದರ್ಶಿಯಾಗಿ ಸತೀಶ್ ಭಂಡಾರಿ ನಾಳ, ಗೌರವ ಸಲಹೆಗಾರರುಗಳಾಗಿ ಎ ಪೂವಪ್ಪ ಭಂಡಾರಿ ಪಣಿಜಾಲು, ಕೇಶವ ಭಂಡಾರಿ ಬೆಳ್ತಂಗಡಿ, ಸದಸ್ಯರುಗಳಾಗಿ ದಿವಾಕರ ಭಂಡಾರಿ ನಾರಾವಿ, ಸದಾಶಿವ ಭಂಡಾರಿ ವೇಣೂರು, ಮೋಹನ್ ಭಂಡಾರಿ ವೇಣೂರು, ಜಿ. ಬಾಲಕೃಷ್ಣ ಭಂಡಾರಿ ಕೋಡ್ಯೇಲು ಮಡಂತ್ಯಾರು, ವಿತೇತ್ ಕುಮಾರ್ ಭಂಡಾರಿ ಕೊಂಡ್ಯೊಟ್ಟು ಪಡಂಗಡಿ, ಚಂದ್ರಶೇಖರ್ ಭಂಡಾರಿ ಗುರುವಾಯನಕೆರೆ, ರಾಜೇಶ್ ಭಂಡಾರಿ ಗುರುವಾಯನಕೆರೆ, ಸುರೇಶ್ ಡಿ. ಭಂಡಾರಿ ಬೆಳ್ತಂಗಡಿ, ವಿಜಯೇಂದ್ರ ಭಂಡಾರಿ ಬೆಳ್ತಂಗಡಿ, ಸಂತೋಷ್ ಭಂಡಾರಿ ಬೆಳ್ತಂಗಡಿ, ವಿಶ್ವನಾಥ್ ಭಂಡಾರಿ ಉಜಿರೆ, ದೇಜಪ್ಪ ಭಂಡಾರಿ ಉಜಿರೆ,ಯಶೋಧರ ಭಂಡಾರಿ ಕಾಯರ್ತಡ್ಕ, ಯುವರಾಜ್ ಭಂಡಾರಿ ನಾವೂರು, ಚರಣ್ ಭಂಡಾರಿ ಕೊಕ್ಕಡ, ಕೇಶವ ಭಂಡಾರಿ ಧರ್ಮಸ್ಥಳ, ಮೋಹನ್ ಭಂಡಾರಿ ಕರಿಮಣೇಲು ಆಯ್ಕೆಯಾಗಿದ್ದಾರೆ.

Related posts

ಕಣಿಯೂರು ಗ್ರಾ.ಪಂ. ಅಧ್ಯಕ್ಷರಾಗಿ ಸೀತಾರಾಮ ಆಯ್ಕೆ

Suddi Udaya

ಜ.25: ಉಜಿರೆ ವಿಜಯನಗರ ಅಜಿತ್‌ನಗರ (ಕಲ್ಲೆ) ದಲ್ಲಿ ಶ್ರೀ ವನದುರ್ಗಾ, ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ವಾರ್ಷಿಕ ಆರಾಧನೆ

Suddi Udaya

ಮುಂಡಾಜೆಯಲ್ಲಿ ನಗರ ಸ್ವಚ್ಛತೆ

Suddi Udaya

ಸುದ್ದಿ ಉದಯ ಪತ್ರಿಕೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್

Suddi Udaya

ಸಂಸದ ಬ್ರಿಜೇಶ್ ಚೌಟ, ವಿ.ಪ. ಶಾಸಕ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು ರವರಿಗೆ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಮತ್ತು ಸಭಾಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಪಿನಾಕಲ್ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಎಸ್ ಡಿ ಎಂ ಪದವಿಪೂರ್ವ ಕಾಲೇಜಿಗೆ ಸಮಗ್ರ ದ್ವಿತೀಯ ಬಹುಮಾನ

Suddi Udaya
error: Content is protected !!