23.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ: ಬಹುಭಾಷೆ ಕವಿಗೋಷ್ಠಿಯಲ್ಲಿ 15 ಕವಿಗಳಿಂದ 7 ಭಾಷೆಯಲ್ಲಿ ಕವನ‌ ಮಂಡನೆ

ಬೆಳ್ತಂಗಡಿ: ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹು ಭಾಷಾ ಕವಿಗೋಷ್ಠಿ 2026 ಕಾರ್ಯಕ್ರಮದಲ್ಲಿ 15 ಕವಿಗಳಿಂದ 7 ಭಾಷೆಯಲ್ಲಿ ಕವನ‌ ಮಂಡನೆ ನಡೆಯಿತು.

ಬಹುಭಾಷಾ ಕವಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ(ಬ್ಯಾರಿ), ರೇಣುಕಾ ಸುಧೀರ್ (ಕನ್ನಡ), ವಿದ್ಯಾಶ್ರೀ ಅಡೂರು(ತುಳು), ಸರಸ್ವತಿ ರಾಜಗೋಪಾಲ(ಹವ್ಯಕ), ಸಂಧ್ಯಾ ಪಾಳಂದೆ(ಚಿತ್ಪಾವತಿ ಮರಾಠಿ), ಸತ್ಯಲತಾ ಸಿದ್ಧಮೂಲೆ(ಕನ್ನಡ), ಮಹಾಬಲ ಗೌಡ(ತುಳು), ವೆಂಕಟೇಶ್ವರೀ ಕೃಷ್ಣ ಭಟ್(ಕನ್ನಡ), ವಸಂತಿ ನಿಡ್ಲೆ (ತುಳು), ಅರುಣಾ ಅರಿಪ್ಪಡಿತ್ತಾಯ(ಶಿವಳ್ಳಿ), ವಿನುತಾ ರಜತ ಗೌಡ (ಅರೆಭಾಷೆ), ಶಂಕರ ತ್ಹಾಮನ್‌ಕರ್ ಮುಂಡಾಜೆ (ಚಿತ್ಪಾವನಿ ಮರಾಠಿ), ಶ್ಯಾಮಲಾ ರಾಮ ಪ್ರಸಾದ(ಹವ್ಯಕ), ವನಜಾ ಜೋಷಿ (ಚಿತ್ಪಾವನಿ ಮರಾಠಿ), ರವೀಂದ್ರ ಶೆಟ್ಟಿ ಬಳಂಜ (ಕನ್ನಡ), ಹರೀಶ್ ನೆರಿಯ(ಕನ್ನಡ), ರೊ.‌ಪ್ರಕಾಶ ಪ್ರಭು(ಕೊಂಕಣಿ) ಭಾಷೆಯಲ್ಲಿ ಕವನ ವಾಚಿಸಿದರು.

ಸಂಜೆ‌ ನಡೆದ ಸಮಾರೋಪ ಸಮಾರಂಭದಲ್ಲಿ ಡಿ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.‌ಎಂ.ಪಿ‌ ಶ್ರೀನಾಥ್, ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ‌ ಭಿಡೆ‌ ಉಪಸ್ಥಿತರಿದ್ದು ಶುಭ ಕೋರಿದರು. ಡಾ. ಎಂ ಎಂ ದಯಾಕರ್ ವಂದಿಸಿದರು.

Related posts

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಬೆಳ್ತಂಗಡಿಯಲ್ಲಿ ಸಾಯಿನಾಥ್ ಗೌಡ ರವರ ನೂತನ ವಕೀಲರ ಕಛೇರಿ ಉದ್ಘಾಟನೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಘಟಕದ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರ

Suddi Udaya

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಶಿಥಿಲಾವ್ಯಸ್ಥೆಯಲ್ಲಿ ಇರುವುದರಿಂದ ನೂತನ ಕಟ್ಟಡ ರಚನೆಗೆ ಮನವಿ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅಭಿವೃದ್ಧಿ ಕುರಿತು ಮಂಗಳೂರು ವಲಯ ಸಮಾಲೋಚನಾ ಸಭೆ

Suddi Udaya

ಇಂದಬೆಟ್ಟು: ಬಂಗಾಡಿ ಪರಿಸರದಲ್ಲಿ ನೆಟ್ವರ್ಕ್ ಸಮಸ್ಯೆ: ಬಗೆಹರಿಸುವಂತೆ ಸ್ಥಳೀಯರ ಆಗ್ರಹ

Suddi Udaya
error: Content is protected !!