24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ನ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ: ದ್ವಿತೀಯ ಪಿಯುಸಿ ಮರು ಪರೀಕ್ಷೆ ಫಲಿತಾಂಶ ಪ್ರಕಟ

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಾನ ಪೊನ್ನಮ್ಮ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 600 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 597 ಅಂಕಗಳನ್ನು ಪಡೆದ ಅಕ್ಷಯ್ ಎ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ರೋಹಿತ್ ಮಹಾಂತೇಶ್ ಹಳೇ ಗೌಡರ್ 596, ಶಿಲ್ಪಿತ ಎಚ್ ಎಸ್ 596, ಫಾತಿಮ ರಾಯಿಸ 596,
ಭೂಮಿಕ594, ಕೌಶಲ್ ಎಲ್ ಕುಲಾಲ್594, ಮೋನಿಕಾ ಎಚ್ 593, ಪರಿಷ್ ಪಿ ಗೋಂಕರ್ 593, ರಿಹಾ ಪರ್ವಿನ್ 593,
ಮೊಹಮ್ಮದ್ ಜಿಯಾದ್ 593, ಅನ್ವಿಷಾ ಜಿ ಭಟ್ 592, ಕಾಶ್ಮಿ ವಿ ಯು 592, ನಿಶ್ಚಿತಾ ಸಿ 592, ಪ್ರಗತಿ ಎಂ ಆರ್ 592, ಎಚ್ ಪವನ್ ಕೃಷ್ಣ 592, ವಿಯೋನ ರೇಗೋ 592, ಸುರವಿ ಎಂ ಕಟ್ಟೆಮನೆ 592, ಅಖಿಲ್ ಅನಿಲ್ 591, ಮನ್ವಿತ್ ಕೃಷ್ಣ ಎಸ್ ವಿ 591, ವರ್ಷಾ ಬೇಕಲ್ 591, ಅದ್ವಿಯ ಯು 590, ಅಶ್ರಫಾ ಫಾತಿಮಾ590, ಧನ್ಯಶ್ರೀ 590, ದರ್ಶನ್ ರಾವ್ 590, ನಿತ್ಯ ಶಿವಪ್ರಸಾದ್ ದಿಂಡೆ590, ಪಿ ಪೂರ್ವಿ ಶಾನುಭೋಗ್ 590, ಸೌಧ ಅಂಬರ್ 590, ತಜ್ಞ ಟಿ ಎಸ್ 590, ವಿವೇಕ್ ಭಟ್ 590, ಅಂಕಗಳನ್ನು ಪಡೆದುಕೊಂಡು ಮಹತ್ತ್ವದ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ವಾಣಿಜ್ಯ ವಿಭಾಗದಲ್ಲಿ ಶ್ರೀವತ್ಸ ಯು 597, ಸುಶ್ಮಿತಾ 597, ಕೃಪಾಶ್ರೀ ಶೆಟ್ಟಿ 595, ಅಭೀಷ್ಟಾ ಶೆಟ್ಟಿ 595,
ಅನಿಶಾ ವಿ ವೆಂಕಟರಮಣ 594, ಅಕ್ಷರ ಪದ್ಮನಾಭ ಗೌಡ 594, ನೈದಿಲೆ ಬಿಸಿ 594, ಆಶಿತಾ ಪಿ ಎಸ್ 592, ಯುಕ್ತಿ ಗೌಡ 592, ಮಿಸ್ಬಾ ಅಂಜುಂ 591, ಅಭಿನವ್ 590 ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ

ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ಶಾಸಕ ಹರೀಶ್ ಪೂಂಜರಿಂದ “ಕಲಾಟಿಯನ್ ಟೈಗರ್ಸ್” ಲೋಗೋ ಅನಾವರಣ

Suddi Udaya

ಜು12:ಯುವವಾಹಿನಿ ಬೆಳ್ತಂಗಡಿ ಘಟಕದ ಪದಪ್ರದಾನ ಸಮಾರಂಭ: ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ಹಾಗೂ ಸಾಂತ್ವನ ನಿಧಿ ವಿತರಣೆ

Suddi Udaya

ಆ.30: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ನಿಡ್ಲೆ ಶಾಖೆಯ ಉದ್ಘಾಟನೆ

Suddi Udaya

ಬೆಳ್ತಂಗಡಿ ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಉದ್ಘಾಟನೆ; ನಂಬಿಕೆ, ಪರಂಪರೆಯ ಶ್ರೇಷ್ಠ ಸ್ವರ್ಣೋದ್ಯಮ ಸಂಸ್ಥೆ ಮುಳಿಯ: ಸಂಪತ್ ಬಿ. ಸುವರ್ಣ; 50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಗ್ಯಾರಂಟಿ ಗಿಫ್ಟ್

Suddi Udaya

ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪ್ರಕ್ರಿಯೆ ಆರಂಭ

Suddi Udaya

ಕಳಿಯ : ಬಾಕಿಮಾರು ಮನೆಯ ಸುರೇಶ್ ಗೌಡ ನಿಧನ

Suddi Udaya
error: Content is protected !!