26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಇಂದಬೆಟ್ಟು: ಕಟ್ಟಿ ಹಾಕಿದ್ದ ನಾಯಿಯನ್ನು ಹೊತ್ತೊಯ್ದಿ ಕಾಡುಪ್ರಾಣಿ

ಇಂದಬೆಟ್ಟು: ಇಲ್ಲಿಯ ದಿ ನಾರಾಯಣ ನಾಯ್ಕ್ ಅವರ ಮನೆಯಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಕಾಡುಪ್ರಾಣಿಯು ಹೊತ್ತೊಯ್ದಿ ಘಟನೆ ಮೇ 23ರಂದು ವರದಿಯಾಗಿದೆ.

ಕಳೆದ ವಾರ ಇಂದಬೆಟ್ಟು ಗ್ರಾಮದ ಕಜೆ ಪಿಲಪ್ಪಾಡಿ ಡೀಕಯ್ಯ ನಾಯ್ಕ್ ಅವರ ಮನೆಯಿಂದ ಟರ್ಕಿ ಕೋಳಿಗಳನ್ನು ಕೊಂಡು ಹೋದ ಬಗ್ಗೆ ವರದಿ ಪಡೆದ ಅರಣ್ಯ ಇಲಾಖೆ ಅದೇ ದಿನ ಬೋನ್ ಅಳವಡಿಕೆ ಮಾಡಲಾಗಿತ್ತು. ಆದರೆ ಒಂದು ವಾರದಿಂದ ಆ ಕಡೆಗೆ ಸುಳಿಯದ ಕಾಡುಪ್ರಾಣಿ ಮೇ.23ರಂದು ಹತ್ತಿರದ ಮನೆಯ ನಾಯಿಯನ್ನು ಕೊಂಡು ಹೋಗಿದೆ. ಅಲ್ಲದೆ ದಿ ಕೊರಗಪ್ಪ ನಾಯ್ಕ್ ಅವರ ಕೊಟ್ಟಿಗೆಗೆ ಸುತ್ತು ಬಂದಿದ್ದು ಭಾರಿ ದೊಡ್ಡ ಗಾತ್ರದ ಹೆಜ್ಜೆ ಗುರುತು ಪತ್ತೆಯಾಗಿದೆ.

ಗ್ರಾಮಸ್ಥರು ಇನ್ನಷ್ಟು ಭಯ ಭೀತರಾಗಿದ್ದು ರಾತ್ರಿ ಹೊತ್ತಲ್ಲಿ ಹುಲಿ ಕೂಗುವ ಶಬ್ದ ಕೇಳಿಬರುತ್ತಿತ್ತು ಎಂದು ಸ್ಥಳೀಯರು ಶಂಕಿಸಿದ್ದಾರೆ.

Related posts

ಉಜಿರೆ ಶೀತಲ್ ಗಾರ್ಡನ್ ನಲ್ಲಿ ಸುಸಜ್ಜಿತವಾದ ವಿಜಯ ಸಭಾಭವನ ಉದ್ಘಾಟನೆ

Suddi Udaya

ನಿಡ್ಲೆ ಪ್ರೇರಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಭಾರಿ ಮಳೆ ಹಿನ್ನಲೇ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ತುರ್ತು ಸಭೆ

Suddi Udaya

ಕೊಯ್ಯೂರು ನಾಗಬನದಲ್ಲಿ ನಾಗರ ಪಂಚಮಿಯ ವಿಶೇಷ ಸೇವೆ

Suddi Udaya

ಸರಕಾರಿ ನೌಕರರ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ: ಹೇಮಚಂದ್ರರಿಗೆ ಪ್ರಥಮ ಸ್ಥಾನ

Suddi Udaya

ನಾವೂರು ನವೋದಯ ಯುವಕ ಮಂಡಲ ವತಿಯಿಂದ “ಆಟಿ ಸುಗಿಪು”; ಸಾಂಪ್ರದಾಯಿಕ ಆಟಿ ಕಷಾಯ ಹಾಗೂ ತಜೆಂಕ್ ದೋಸೆ ವಿತರಣೆ

Suddi Udaya
error: Content is protected !!