25.2 C
ಪುತ್ತೂರು, ಬೆಳ್ತಂಗಡಿ
October 17, 2026
ಜಿಲ್ಲಾ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಜಿಲ್ಲೆಯ ಬಡವರ ಮನೆ ಕಟ್ಟುವ ಮರಳಿನ ಸಮಸ್ಯೆ ಸರಿಪಡಿಸುವಂತೆ ಮೋಹನ್ ಗೌಡ ಕಲ್ಮಂಜ ರವರಿಂದ ಸರಕಾರಕ್ಕೆ ಮನವಿ

ಬೆಳ್ತಂಗಡಿ: ನೂತನ ಸರಕಾರ ರಚನೆ ಆಗ್ತಾ ಇರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮರಳು, ಕೆಂಪು ಕಲ್ಲು ಸಮಸ್ಯೆ ಈ ಉದ್ಯಮವನ್ನೇ ನೆಚ್ಚಿಕೊಂಡ ಸಣ್ಣ ಸಣ್ಣ ಉದ್ಯಮಿ ಕಾಂಟ್ರಾಕ್ಟ್ ದಾರರು ತೀರಾ ಸಮಸ್ಯೆಯಲ್ಲಿದ್ದು ಮನೆಕಟ್ಟುವ ಬಡ ಮಧ್ಯಮ ವರ್ಗ ಮರಳು ಸಿಗದೇ ತೊಂದರೆಯಲ್ಲಿದೆ ಒಂದು ಲೋಡ್ ಮರಳು 12000 ಸಿಗುವ ಮರಳು 20ಸಾವಿರ ಆಗಿದೆ.

ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗೆ ಬೇಕಾದ ಕಟ್ಟಡಕ್ಕೆ ಬೇಕಾದ ಮರಳಿಗೆ ಆಯಾ ಪಂಚಾಯತ್ ನಿಂದ ಒಂದು ಪರ್ಮಿಷನ್ ,ಒಂದು ಕಂದಾಯ ಅಂತ ಸಣ್ಣ ಮಟ್ಟದಲ್ಲಿ ಒಂದು ಪಿಕಪ್ ಗೆ ಒಂದು ಟಿಪ್ಪರ್ ಗೆ ಇಂತಿಷ್ಟು ದರ ಕಂದಾಯ ಎಂದು ನಿಗದಿ ಮಾಡಿ ನದಿಯಲ್ಲಿ ಪ್ರಕೃತಿ ಯಿಂದ ದೊರೆಯುವ ಅಪಾರ ಮರಳಿನಿಂದ ಆಯಾ ಪಂಚಾಯತ್ ಗೆ ಒಂದಷ್ಟು ಆದಾಯ ಬಂದರೆ ಆಯಾ ಪಂಚಾಯತ್ ಗೂ ಅಭಿವೃದ್ಧಿಗೆ ಆದಾಯ ಹಾಗೂ ಯಾವುದೇ ಅಡೆ ತಡೆ ಇಲ್ಲದೇ ಜನರಿಗೆ ಕಾಮಗಾರಿಗೆ ಅನುಕೂಲ ಆಗುತ್ತೆ ಸರಕಾರಕ್ಕೂ ಒಂದು ರೀತಿಯ ಆದಾಯ ಹೆಚ್ಚುವರಿ ಆಗಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸರಕಾರ ಯೋಚಿಸಿ ನಿರ್ಧಾರ ಮಾಡಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಸರಕಾರಕ್ಕೆ ವಿನಂತಿಸಿ ಅಗ್ರಹ ಮಾಡಿದ್ದಾರೆ.

Related posts

ನಿರಾಶ್ರಿತರಲ್ಲಿ ಹೃದಯಗಳ ಬೆಸುಗೆ” — ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್‌ನಿಂದ ಸಿಯೋನ್ ಆಶ್ರಮಕ್ಕೆ ನೆರವು

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಕೆ.ಡಿ.ಪಿ ಸದಸ್ಯರ ನೇಮಕ

Suddi Udaya

ಅಳದಂಗಡಿಯಲ್ಲಿ ಕಟ್ಟೂರು ಕಾಂಕ್ರೀಟ್ ಉತ್ಪನ್ನಗಳ ತಯಾರಿಕ ಘಟಕ ಶುಭಾರಂಭ:ಅತ್ಯುತ್ತಮ ಗುಣಮಟ್ಟದ ಸಾಲಿಡ್ ಬ್ಲಾಕ್-ಕಾಂಕ್ರೀಟ್ ಕಂಪೌಂಡ್ ವಾಲ್‌, ಕಾಳುಮೆಣಸು ಬೇಲಿ ಕಂಬ ಲಭ್ಯ

Suddi Udaya

ಪಡ್ಯಾರಬೆಟ್ಟು ಕ್ಷೇತ್ರದ ಅನುವಂಶೀಕ ಆಡಳಿತ ಮೊಕ್ತೇಸರ ಜೀವಂಧರ್ ಕುಮಾರ್ ರವರಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವೇಣೂರು ಇದರ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಳಿಯ ಗ್ರಾಮ ಪಂಚಾಯತ್ ಜನಸ್ಪಂದನ ಸಭೆ

Suddi Udaya

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಿನಾಚರಣೆ ಹಾಗೂ ನಶಾಮುಕ್ತ ಭಾರತ ಪ್ರತಿಜ್ಞಾವಿಧಿ ಬೋಧನೆ

Suddi Udaya
error: Content is protected !!