23.8 C
ಪುತ್ತೂರು, ಬೆಳ್ತಂಗಡಿ
September 28, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ರೋಟರಿ ಕ್ಲಬ್‌ ನೂತನ ಅಧ್ಯಕ್ಷರಾಗಿ ಶ್ರೀಧರ್ ಕೆ.ವಿ. ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್‌ನ 56ನೇ ವರ್ಷದ ನೂತನ ಅಧ್ಯಕ್ಷರಾಗಿ ರೊ. ಶ್ರೀಧರ್ ಕೆ.ವಿ, ಕಾರ್ಯದರ್ಶಿಯಾಗಿ ರೊ| ಡಾ| ರಾಘವೇಂದ್ರ ಪಿದಮಲೆ, ಅಸಿಸ್ಟೆಂಟ್ ಗವರ್ನರ್ ಆಗಿ ರೊ| ಡಾ| ಶಶಿಧರ ಡೋಂಗ್ರೆ, ಖಜಾಂಚಿಯಾಗಿ ರೊ. ಅಬೂಬ್ಬಕ್ಕರ್ ಆಯ್ಕೆಯಾಗಿದ್ದಾರೆ.

ದಂಡಪಾಣಿಯಾಗಿ ರೊ| ವೈಕುಂಠ ಪ್ರಭು ಹಾಗೂ ನಿರ್ದೇಶಕರುಗಳಾಗಿ ವಿದ್ಯಾ ಕುಮಾರ್, ಅನಂತ ಭಟ್ ಮಚ್ಚಿಮಲೆ, ಗಾಯತ್ರಿ ದಿನೇಶ್, ಮನೋರಮಾ ಭಟ್, ಪೂರನ್ ವರ್ಮ, ಕಿರಣ್ ಹೆಬ್ಬಾರ್ ಸಂದೇಶ್ ರಾವ್, ಡಾ.ಜಯಕುಮಾರ್ ಶೆಟ್ಟಿ, ಅರುಣ್ ಕುಮಾರ್, ಬಿ.ಕೆ ಧನಂಜಯ ರಾವ್,ಮೆಜರ್ ಜನರಲ್ ಎಂ.ವಿ.ಭಟ್,ಪ್ರವೀಣ್ ಗೋರೆ, ಡಾ.ಶಶಿಕಾಂತ್ ಡೋಂಗ್ರೆ ಡಾ.ಗೋಪಾಲಕೃಷ್ಣ, ಡಾ.ಗೋವಿಂದ ಕಿಶೋರ್,ಯಶವಂತ ಪಟವರ್ಧನ್,ಡಿ.ಎಂ.ಗೌಡ, ಶರತಕೃಷ್ಣಪಡ್ವೆಟ್ನಾಯ, ಆದರ್ಶ ಕಾರಂತ್ ಸೋಮಶೇಖರ ಶೆಟ್ಟಿ ,ವೆಂಕಟೇಶ್ವರ ಭಟ್ ರೇಶ್ಮಾಹೆಗ್ಡೆ ಡಾ.ಎಂ.ಎಂ.ದಯಾಕರ್ ಆಯ್ಕೆಯಾಗಿದ್ದಾರೆ.

Related posts

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಗರ್ಡಾಡಿ ನಂದಿಬೆಟ್ಟ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಮೇಲಂತಬೆಟ್ಟು: ಪಾಲೆತ್ತಡಿಗುತ್ತು ದೈವಗಳ ಧರ್ಮಚಾವಡಿ, ಭಂಡಾರದ ಮನೆ (ತರವಾಡು) ಪುನಃ ನಿರ್ಮಾಣದ ಶಂಕುಸ್ಥಾಪನೆ

Suddi Udaya

ಗೇರುಕಟ್ಟೆ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಪುರುಷೋತ್ತಮ ಜಿ., ಅಧ್ಯಕ್ಷರಾಗಿ ಸದಾನಂದ ಶೆಟ್ಟಿ

Suddi Udaya

ಎಸ್.ಡಿ.ಎಂ. ಕಾಲೇಜಿನಲ್ಲಿ ಭಗವದ್ಗೀತೆ ಮತ್ತು ಶಿಕ್ಷಣದ ಬಗ್ಗೆ ವೀಣಾ ಬನ್ನಂಜೆ ರವರಿಂದ ವಿಶೇಷ ಉಪನ್ಯಾಸ

Suddi Udaya

ಜೆಸಿಐ ಬೆಳ್ತಂಗಡಿ ಆತಿಥ್ಯದಲ್ಲಿ ಎಕ್ಸೆಲ್ ಪಿಯು ಕಾಲೇಜು ಸಹಭಾಗಿತ್ವದಲ್ಲಿ ಜೆಸಿಐ ಭಾರತದ ವಲಯ 15 ರ ಚಿಗುರು ತರಬೇತಿ ಕಾರ್ಯಾಗಾರ

Suddi Udaya

ನಿಡಿಗಲ್ ಬದ್ರಿಯಾ ಜುಮ್ಮಾ ಮಸ್ಜಿದ್ ವತಿಯಿಂದ ಮೀಲಾದ್ ಕಾರ್ಯಕ್ರಮ

Suddi Udaya
error: Content is protected !!