30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಓಡಿಲ್ನಾಳ ಸ. ಉ ಪ್ರಾ. ಶಾಲಾ ಸಂಸತ್ತು ಚುನಾವಣೆ

ಓ‌ಡಿಲ್ನಾಳ: ಸ. ಉ ಪ್ರಾ. ಶಾಲೆ ಓಡಿಲ್ನಾಳ ದಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು.

ಈ ಚುನಾವಣೆಯಲ್ಲಿ ಪ್ರಸ್ತುತ 2026 -27 ನೇ ಸಾಲಿನ ಶಾಲಾ ನಾಯಕಯಾಗಿ ಮೊಹಮ್ಮದ್ ಅರ್ ಮನ್. ಹಾಗೂ ಉಪನಾಯಕನಾಗಿ ಮೊಹಮ್ಮದ್ ರಿಹಾಲ್ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ಆಯುಷತುಲ್ ಬಶೀರ, ಆಹಾರ ಮಂತ್ರಿಯಾಗಿ ಫಾತಿಮಾ ಸಿಯಾನ, ಗ್ರಹಮಂತ್ರಿ ಯಾಗಿ ರಚನಾ, ಕವನ್, ಆರೋಗ್ಯಮಂತ್ರಿಯಾಗಿ ಪ್ರೀತಮ್, ಸ್ವಚ್ಛತಾ ಮಂತ್ರಿಯಾಗಿ ಶಮಿತ್, ಕ್ರೀಡಾಮಂತ್ರಿಯಾಗಿ ಮಹಮ್ಮದ್ ರಭೀಹ್ ಸಾಂಸ್ಕೃತಿಕ ಮಂತ್ರಿಯಾಗಿ ಸಾತ್ವಿಕ, ಕೃಷಿಮಂತ್ರಿಯಾಗಿ ವರ್ಷಿತ್, ನೀರಾವರಿ ಮಂತ್ರಿಯಾಗಿ ಭರತ್ ರಾಜ್, ಆರೋಗ್ಯಮಂತ್ರಿಯಾಗಿ ಅನ್ವಿತ ಆಯ್ಕೆಯಾದರು.

ನಾಮಪತ್ರ ಸಲ್ಲಿಕೆ, ಮತಯಾಚನೆ, ಮತಪತ್ರಗಳ ಮೂಲಕ ಮಂತ್ರಿಮಂಡಲದ ಚುನಾವಣೆ ನಡೆಸಲಾಯಿತು. ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣವಚನವನ್ನು ಭೋದಿಸಲಾಯಿತು.

Related posts

ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ಬಂಜೆತನ ತಪಾಸಣಾ ಶಿಬಿರ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಸೈಬರ್ ಕ್ರೈಂ ಮಾಹಿತಿ ಕಾರ್ಯಕ್ರಮ

Suddi Udaya

ಅಗ್ರಿಲೀಫ್ ಗೆ ದಾಖಲೆಯ ರೂ. 20 ಕೋಟಿ ಹೂಡಿಕೆ : 2 ವರ್ಷಗಳಲ್ಲಿ ರೂ. 100 ಕೋಟಿ ವ್ಯವಹಾರದ ಗುರಿ: ಗ್ರಾಮೀಣ ಭಾಗದ ವಿದೇಶಿ ರಫ್ತು ಸಂಸ್ಥೆಯ ಅಪೂರ್ವ ಸಾಧನೆ

Suddi Udaya

ಉಜಿರೆ ಮಹಾಶಕ್ತಿ ಕೇಂದ್ರ ಹಾಗೂ ಯುವಮೋರ್ಚಾ ಬೆಳ್ತಂಗಡಿ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ 

Suddi Udaya

ಉಜಿರೆ: ಎಸ್.ಡಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪರಿಸರ ದಿನಾಚರಣೆ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya
error: Content is protected !!