24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಕೋಳಿ ಸಾಕಾಣಿಕೆದಾರರ ಸಮಾಲೋಚನಾ ಸಭೆ

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇದರ ದ.ಕ. ಜಿಲ್ಲೆಯ ಕೋಳಿ ಸಾಕನಿಕೇದಾರರ ಸಮಾಲೋಚನಾ ಸಭೆಯು ಜು.19ರಂದು ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದಲ್ಲಿ ಜರುಗಿತು.

ಸುಮಾರು 35 ದಕ್ಕೂ ಹೆಚ್ಚು ಸಾಕಾಣಿದಾರರ ಸಹಭಾಗಿತ್ವದಲ್ಲಿ ಪ್ರಮುಖರಾದ ಪಕಾಶ್ ಪರಾರಿ ನಾರಾಯಣ ಪೂಜಾರಿ ಉಚ್ಚುರು ಗುರುಪ್ರಶಾಂತ್ ಸುದೆಕಾರ್ ರವಿಚಂದ್ರ ಶೆಟ್ಟಿ ಆಯುಷ್ ಫಾರ್ಮ್ ಸಂತೋಷ್ ಬೆಳಲ್ ಇವರುಗಳ ಮಾರ್ಗದರ್ಶನದಲ್ಲಿ ಕೋಳಿ ಸಾಕಾಣಿಕ ವೆಚ್ಚವನ್ನು ರೂ.ಕನಿಷ್ಠ 10 ಮಾಡಲು ರಾಜ್ಯದ್ಯಕ್ಷರಾದ ಚಂದ್ರಶೇಖರ ಇವರ ನೇತೃತ್ವದಲ್ಲಿ ಹೋರಾಟಕ್ಕೆ ಎಲ್ಲರೂ ಸೇರುವುದೆಂದು ಒಕ್ಕೊರೊಳ ಸಹಮತದಿಂದ ತೀರ್ಮಾನಿಸಲಾಯಿತು.

ಈ ಸಮಾಲೋಚನೆ ಸಭೆಯಲ್ಲಿ ತುಳುನಾಡ ಕೋಳಿ ಸಾಕಾಣಿಕ ಒಕ್ಕೂಟದ ಉಪಾಧ್ಯಕ್ಷ ಮತ್ತು ಸಂಘಟನಾ ಕಾರ್ಯದರ್ಶಿ ಭಾಗವಹಿಸಿ ಸೂಕ್ತ ಸಲಹೆ ಸೂಚಯನ್ನು ನೀಡಿದರು. ಈ ಸಂದರ್ಭದಲ್ಲಿ ಪಡಂಗಡಿ ಗ್ರಾಮದ ತುಂಗಮ್ಮ ಶೆಟ್ಟಿಯವರ ಕಳೆದ 3 ತಿಂಗಳ ಹಿಂದೆ ಕೋಳಿ ಸಾಕಾಣಿಕ ಘಟಕವು ಸಂಪೂರ್ಣ ನಾಷ ಗೊಂಡಿದ್ದು ಇವರಿಗೆ ಸಂಘದಿಂದ ದಾನಿಗಳ ಸಹಾಯದಿಂದ ಹಣಕಾಸಿನ ನೆರವನ್ನು ನೀಡಲಾಯಿತು. ಸಂತೋಷ ಬೆಳಾಲು ಸ್ವಾಗತಿಸಿದರು. ಪ್ರಕಾಶ್ ಪರಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಧನ್ಯವಾದ ನೀಡಿದರು.

Related posts

ಬೆಳ್ತಂಗಡಿ ಮಾಸ್ಟರ್ಸ್ ಕೋಚಿಂಗ್ ಕ್ಲಾಸ್ ನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿಗೆ ಮರು ಮೌಲ್ಯ ಮಾಪನದಲ್ಲಿ ಹೆಚ್ಚಿದ ರ್‍ಯಾಂಕ್ ಗಳು

Suddi Udaya

ಅರಸಿನಮಕ್ಕಿ : 33ನೇ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

Suddi Udaya

ಶಿಶಿಲ ಗ್ರಾ.ಪಂ. ನಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಅರಿವು ಕಾರ್ಯಕ್ರಮ

Suddi Udaya

ಕೊಕ್ಕಡ ಜೇಸಿ ಸಾಮಾನ್ಯ ಸಭೆ: ವಲಯ ಕಾರ್ಯಕ್ರಮಕ್ಕೆ ನಿರ್ಧಾರ

Suddi Udaya

ಭಾರಿ ಗಾಳಿ ಮಳೆ: ಕನ್ಯಾಡಿ ಗ್ರಾಮದ ಪಾರ್ನಡ್ಕದಲ್ಲಿ ಹಾರಿ ಹೋದ ಮನೆಯ ಶೀಟು

Suddi Udaya
error: Content is protected !!