25.8 C
ಪುತ್ತೂರು, ಬೆಳ್ತಂಗಡಿ
September 10, 2026
ಕ್ರೀಡಾ ಸುದ್ದಿ

ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದ ಆಟಿಡೊಂಜಿ ದಿನ ಕೆಸರ್ ದ ಗೊಬ್ಬು ಕ್ರೀಡಾಕೂಟದ ಪೂರ್ವ ತಯಾರಿ: ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ರವರಿಂದ ವೀಕ್ಷಣೆ

ಮಚ್ಚಿನ:ಮಚ್ಚಿನ:ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದ ವತಿಯಿಂದ ನಡೆಯುವ ಆಟಿಡೊಂಜಿ ದಿನ ಕೆಸರ್ ದ ಗೊಬ್ಬು ಕ್ರೀಡಾಕೂಟದ ಪೂರ್ವ ತಯಾರಿಯ ವೇಳೆ ಲಕ್ಷ್ಮಿ ಗದ್ದೆ ಫಲ್ಕೆ ಆಗಮಿಸಿದ ಮೈಸೂರು ಮಾಜಿ ಸಂಸದರಾದ ಪ್ರತಾಪ್ ಸಿಂಹ ಇವರು ಕ್ರೀಡಾಕೂಟದ ಗದ್ದೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಚಿದಾನಂದ ಕ್ರೀಡಾಕೂಟದ ಅಧ್ಯಕ್ಷರಾದ ಹೊನ್ನಪ್ಪ ಮಾಣುರು ಕಾರ್ಯದರ್ಶಿ ಸಂತೋಷ್ ಬಂಗಿದೊಟ್ಟು. ಹರ್ಷ ಬಳ್ಳಮಂಜ. ವಿಜಯ ಮಡಕ್ಕಿಲ.ಸಚಿನ್ ಬಿ. ಅವಿನಾಶ್.ರವಿಚಂದ್ರ ಷಣ್ಮುಖ.ಚಂದಪ್ಪ ಪ್ರಭಾಕರ. ಪೂವಪ್ಪ. ಸುನಿಲ್ ಚಂದ್ರಕಾಂತ ನಿಡ್ಡಜೆ ಇವರು ಉಪಸ್ಥಿತರಿದ್ದರುಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಚಿದಾನಂದ ಕ್ರೀಡಾಕೂಟದ ಅಧ್ಯಕ್ಷರಾದ ಹೊನ್ನಪ್ಪ ಮಾಣುರು ಕಾರ್ಯದರ್ಶಿ ಸಂತೋಷ್ ಬಂಗಿದೊಟ್ಟು. ಹರ್ಷ ಬಳ್ಳಮಂಜ. ವಿಜಯ ಮಡಕ್ಕಿಲ.ಸಚಿನ್ ಬಿ. ಅವಿನಾಶ್.ರವಿಚಂದ್ರ ಷಣ್ಮುಖ.ಚಂದಪ್ಪ ಪ್ರಭಾಕರ. ಪೂವಪ್ಪ. ಸುನಿಲ್ ಚಂದ್ರಕಾಂತ ನಿಡ್ಡಜೆ ಇವರು ಉಪಸ್ಥಿತರಿದ್ದರು

Related posts

ಕಬಡ್ಡಿ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ತಾಲೂಕು ಮಟ್ಟದ ಖೋ ಖೋ ಪಂದ್ಯಾಟ: ಅಳದಂಗಡಿ ಸರಕಾರಿ ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ತಂಡ ದ್ವಿತೀಯ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಬಂದಾರು : ದ.ಕ.ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ – ಕುಂಭಾ ಸಮಾಗಮ

Suddi Udaya

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ:‌ ಬಂದಾರು ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಜಿಲ್ಲಾ ಮಟ್ಟದ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ: ಯಂಗ್ ಚಾಲೆಂಜರ್ಸ್ ತಂಡ ದ್ವಿತೀಯ

Suddi Udaya
error: Content is protected !!