September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವೇಣೂರು ದೇವಾಡಿಗರ ಸೇವಾ ವೇದಿಕೆಯ ನೂತನ ಅಧ್ಯಕ್ಷರಾಗಿ ಜಗನ್ನಾಥ ದೇವಾಡಿಗ, ಕಾರ್ಯದರ್ಶಿಯಾಗಿ ಅರುಣ ದೇವಾಡಿಗ ಆಯ್ಕೆ

ವೇಣೂರು : ದೇವಾಡಿಗರ ಸೇವಾ ವೇದಿಕೆ ವೇಣೂರು ವಲಯ ಇದರ ಮಹಾಸಭೆಯಲ್ಲಿ 2026-27 ಹಾಗೂ 2027 28 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಜಗನ್ನಾಥ ದೇವಾಡಿಗ ಹಂದೇವು, ಕಾರ್ಯದರ್ಶಿಯಾಗಿ ಅರುಣ ದೇವಾಡಿಗ ಪಾರೊಟ್ಟು, ಗೌರವಾಧ್ಯಕ್ಷರಾಗಿ ಶ್ರೀನ ದೇವಾಡಿಗ ಪದ್ಮೇಲು, ಉಪಾಧ್ಯಕ್ಷರಾಗಿ ಉಮೇಶ್ ದೇವಾಡಿಗ ಕೆರೆಕೋಡಿ, ಕೋಶಾಧಿಕಾರಿಯಾಗಿ ಆನಂದ ದೇವಾಡಿಗ ಪಾಣೂರು , ಜೊತೆ ಕಾರ್ಯದರ್ಶಿಯಾಗಿ ವಿಠಲ ದೇವಾಡಿಗ ಬುಳೆಕ್ಕಾರ ಆಯ್ಕೆಯಾಗಿರುತ್ತಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರೀಶ್ ದೇವಾಡಿಗ ವೇಣೂರು, ಪ್ರಶಾಂತ ದೇವಾಡಿಗ ನಡುಕುಮೇರು, ಅಶೋಕ್ ಜಿ ಅಂಡಿಂಜೆ, ಸಚಿನ್ ದೇವಾಡಿಗ ಲಿಂಗದೊಡಿ, ವಿಶ್ವನಾಥ ದೇವಾಡಿಗ ನಂದಿಬೆಟ್ಟ, ಪುನೀತ್ ದೇವಾಡಿಗ ಬೊಳ್ಳಾಜೆ, ಗಣೇಶ್ ದೇವಾಡಿಗ ನೀರಪಲ್ಕೆ, ರಂಜನ್ ದೇವಾಡಿಗ ಪಡ್ಡoದಡ್ಕ, ಶ್ರೀಮತಿ ಸವಿತಾ ವಿನೋದ್ ಎರ್ಮೋಡಿ, ಶ್ರೀಮತಿ ಸರಿತಾ ರಾಜೇಶ್ ಕಾಂಜರಕಟ್ಟ ಆಯ್ಕೆಯಾಗಿರುತ್ತಾರೆ.

ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಗೋಳಿತ್ಯಾರು, ಕಾರ್ಯದರ್ಶಿಯಾಗಿ ಶ್ರೀಮತಿ ಸುಮಾ ಬಾಲಕೃಷ್ಣ ಪಾರೋಟ್ಟು ಆಯ್ಕೆಯಾಗಿರುತ್ತಾರೆ.

Related posts

ಕಾಯರಡ್ಕ ನಿವಾಸಿ ಮೋಹನ್ ನಾಯಕ್ ನಿಧನ

Suddi Udaya

ಪಿಲಿಗೂಡು : ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 5.92 ಲಕ್ಷ ನಿವ್ವಳ ಲಾಭ, ಶೇ. 25% ಡಿವಿಡೆಂಟ್ ಘೋಷಣೆ

Suddi Udaya

ಮುಂಡಾಜೆ ಕಾಲೇಜು: ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ

Suddi Udaya

ಬುರುಡೆ ಪ್ರಕರಣ: ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಾದ ಮಂಡನೆ: ಸುಧೀರ್ಘ ವಾದ ಮಂಡಿಸಿದ ಎಸ್.ಐ.ಟಿ.ಪರ ವಕೀಲ ಎಪಿಪಿ ದಿವ್ಯರಾಜ್ ಹೆಗ್ಡೆ

Suddi Udaya

ಕೆರೆಗೆ ಜಾರಿ ಬಿದ್ದು ಗರ್ಡಾಡಿ ನಿವಾಸಿ ನವ ವಿವಾಹಿತ ಸಾವು

Suddi Udaya

ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಹೊಕ್ಕಾಡಿಗೋಳಿ ಇದರ ಆಶ್ರಯದಲ್ಲಿ ಅನಾರೋಗ್ಯ ಪೀಡಿತ ಬಡಕುಟುಂಬಗಳಿಗೆ ಸಹಾಯಧನ

Suddi Udaya
error: Content is protected !!