25.5 C
ಪುತ್ತೂರು, ಬೆಳ್ತಂಗಡಿ
August 17, 2026
ಗ್ರಾಮಾಂತರ ಸುದ್ದಿ

ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ದ ಸಾಮಾನ್ಯ ಮಹಾಸಭೆ

ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ದ ಸಾಮಾನ್ಯ ಮಹಾಸಭೆ ಯು ಆ 7ರಂದುಮೇಲಂತಬೆಟ್ಟು ಸಮುದಾಯ ಭವನದಲ್ಲಿ ಜರಗಿತ್ತು


ಅಧ್ಯಕ್ಷರು ಜೋನ ಪಿಂಟೋ ಮಾತನಾಡಿ. ವಾರ್ಷಿಕ ಲಾಭ 49739i1 ಡಿವಿಡೆಂಟ್ ಶೇಕಡ 14
ಬೋನಸ್ 65 ಶೇಕಡ ಘೋಷಿಸಿದರು.
ದ.ಕ ಹಾಲು ಒಕ್ಕೂಟ ಪುತ್ತೂರು ಉಪ ವ್ಯವಸ್ಥಾಪಕರಾದ ಡಾ. ಡಿಆರ್ ಸತೀಶ್ ರಾವ್. ವಿಸ್ತರಣಾ ಅಧಿಕಾರಿ ರಾಜೇಶ್ ಪಿ. ಕಾಮತ್ ಮಾಹಿತಿ ನೀಡಿದರು.
ನಿರ್ದೇಶಕರಾದ. ಧರ್ಣಪ್ಪ ಬಂಗೇರ. ಚಂದ್ರರಾಜ ಎಂ. ಗೀತಾ ಎಸ್ ಶೆಟ್ಟಿ. ರಾಜೇಶ್ ಮೋನೀಸ್. ಸರಸ್ವತಿ. ಮೋಹನ್ ಸಪಲ್ಯ.. ವಾಸು .ಕೆ. ಪ್ರಶಾಂತ್ ನಾಯ್ಕ. ಭೋಜ ಪೂಜಾರಿ. ಇಜಿದೋರು ರೋಡ್ರಿಗಸ್. ಉಷಾ ವಿ. ಕಾರ್ಯದರ್ಶಿ ಪ್ರಶಾಂತ್ ಕುಮಾರ್ ವರದಿವಾಚಿಸಿದರು

Related posts

ನೆರಿಯ ಅರ್ಬಿಬೊಟ್ಟುನಲ್ಲಿ ಕುಸಿಯುವ ಹಂತದಲ್ಲಿರುವ ಕಿರುಸೇತುವೆ

Suddi Udaya

ಕೊಕ್ಕಡ: ತಲೆಗೆ ಮರಬಿದ್ದು ಮಹಿಳೆಯ ಧಾರುಣ ಸಾವು:

Suddi Udaya

ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಚಂದ್ರಶೇಖರ ಎಲ್. ಮತ್ತು ಮನೆಯವರಿಂದ ಸ್ಟೀಲ್ ತಟ್ಟೆ ಕೊಡುಗೆ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಹಾಗೂ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

Suddi Udaya

ವೇಣೂರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮತ್ತು ಯುವವಾಹಿನಿ ಘಟಕದಿಂದ ಯಕ್ಷಗಾನ ಕಲಾವಿದರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ನೇತಾಜಿ ಸುಭಾಶ್ಚಂದ್ರ ಬೋಸ್ ಆವಾಸೀಯ ವಿದ್ಯಾಲಯದಲ್ಲಿ ಸಂಭ್ರಮ ಶನಿವಾರಕ್ಕೆ ಚಾಲನೆ

Suddi Udaya
error: Content is protected !!