ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸೆ.14ರಂದು ‘ಶ್ರೀ ಗಣೇಶ ಚತುರ್ಥಿ” ಪ್ರಯುಕ್ತ ಬೆಳಿಗ್ಗೆ ಘಂಟೆ 8.00ರಿಂದ
108 ಕಾಯಿ ಗಣಹೋಮ ರಂಗಪೂಜೆ ಸಹಿತ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ .ಕೆ ತಿಳಿಸಿದ್ದಾರೆ.