ಬೆಳ್ತಂಗಡಿ:ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಚಂದಪ್ಪ ಪೂಜಾರಿ ಅವರ ಪತ್ನಿ ಕುಸುಮಾವತಿ ( 75ವ)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.11 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರಿಗೆ ಪತಿ, ಪುತ್ರ ಚಾರ್ಮಾಡಿ ಹಾಗೂ ಬಂದಾರು ಗ್ರಾಪಂ ಪಿಡಿಒ ಪುರುಷೋತ್ತಮ ಜಿ. , ಇಬ್ಬರು ಪುತ್ರಿಯರು, ಹಾಗೂಬ ಬಂಧು ಬಳಗವನ್ನು ಅಗಲಿದ್ದಾರೆ.












